ನನ್ ಮನವೇ ...Extended | A Song of Encouragement | ASHER VINOD
Asher Vinod Hanock
0:00 / 0:00
ನನ್ ಮನವೇ ...Extended | A Song of Encouragement | ASHER VINOD
473 просмотра · 2 нед. назад
Asher Vinod Hanock
114 подписчиков
473 просмотра · 2 нед. назад
When the heart grows weary and the journey feels uncertain, put your hope in God—the One who remains faithful, carries your burdens, and never forsakes you.
This song is an encouragement to entrust our worries to Him, wait patiently in His presence, and continue in faith, knowing that He is our strength, our light, and our salvation.
May this song encourage your heart to keep trusting and hoping in Him.
🎵 This is an extended, faster-tempo version with additional verses.
For a different set of verses in a slower rendition, check out the first version in my playlist.
SONG CREDITS
Lyrics, Melody & Composition: Asher Vinod H
Song Concept: Asher Vinod H
Music Production & Arrangement: Created with the assistance of Suno AI
Vocals: AI-generated using my own voice as a reference
The lyrics, melody and original song concept are my own. AI tools were used to assist with the musical arrangement, production and vocals.
LYRICS
ನನ್ ಮನವೇ ಎಲ್ಲವನ್ನು ದೇವರೇ ನಿಯಂತ್ರಿಸುವ ಕಳವಳಗೊಳ್ಳದಿರು
ಇದುವರೆಗೂ ಕಾಪಾಡಿದ ಆತನು ನಂಬಿಗಸ್ಥನು ಎಡೆಬಿಡದೆ ಕಾಯುವನು
(chorus)
ಹಿಂದಿರುಗಿ ನೋಡು ಎನ್ ಮನವೇ
ಕರ್ತನ ಹಸ್ತವು ಯಾವಾಗಲು ಮರೆಯಾಗಿ ನಡೆಸಿರುವುದು
ಆತನನ್ನೇ ನಂಬಿ ನಿರೀಕ್ಷಿಸು
ಇಮ್ಮಾನುವೇಲನು ಸುಳ್ಳಾಡನು ಕೊನೆವರೆಗು ನಡೆಸುವನು
(Verse1)
ನನ್ನ ಮನವೇ ನೀನು ಕುಗ್ಗಿಹೋಗಿರುವುದೇನು?
ಹೀಗೆ ವ್ಯಥೆಪಡುವುದೇಕೆ? ದೇವರನ್ನು ನಿರೀಕ್ಷಿಸು
ಆತನೇ ನನಗೆ ರಕ್ಷಕ ದೇವರೂ ಆಗಿದ್ದಾನೆ
ನಾನು ಇನ್ನೂ ಆತನನ್ನು ಸ್ತುತಿಸುತ್ತ ಇರುವೆನು.
(ಕೀರ್ತನೆ 43:5, 42:5)
(Verse 2)
ನಿನ್ನ ಭೂಯಾತ್ರೆಯ ಚಿಂತೆಯ ಆತನಿಗೆ ವಹಿಸಿಬಿಟ್ಟು
ಭರವಸದಿಂದಿರು ನೀ ಅದನ್ನಾತನೆ ಸಾಗಿಸುವ
ನಿನ್ನ ನೀತಿಯನ್ನಾತನೆ ಪ್ರಕಾಶಗೊಳ್ಳಿಸ್ಸುವ
ಶಾಂತಿಯಿಂದಾತನ ಸನ್ನಿಧಿಯಲ್ಕಾದಿರು ನೀ
(ಕೀರ್ತನೆ 37:5,6)
(Verse 3)
ಯಾರೆ ನನ್ನ ತೊರೆದರು ಆತ ನನ್ನನ್ನು ಸೇರಿಸಿಕೊಳ್ವ
ಜೀವಲೋಕದಲ್ಲಿಯೇ ಆತನ ದಯೆಯನ್ನನುಭವಿಸುವೆ
ದೃಢವಾಗಿ ನಂಬಿ ನೀ ಆತನ ನಿರೀಕ್ಷಿಸು
ಆತನೇ ಪ್ರಾಣದಾದಾರ ಬೆಳಕು ರಕ್ಷಕನು
(ಕೀರ್ತನೆ 27:10,13,14,1)
© 2026 Asher Vinod H. All rights reserved.
#KannadaChristianSong #ChristianSong #FaithInGod #TrustGod #HopeInGod #KannadaGospel #Godincontrol #AsherVinod