Перейти к содержимому

ದೇವಸ್ವರೂಪನಾಗಿದ್ದರೂ | A Song of Praise | ASHER VINOD

Asher Vinod Hanock

0:00 / 0:00

ದೇವಸ್ವರೂಪನಾಗಿದ್ದರೂ | A Song of Praise | ASHER VINOD

437 просмотров · 3 дн. назад
Asher Vinod Hanock
114 подписчиков
437 просмотров · 3 дн. назад
ದೇವಸ್ವರೂಪನಾಗಿದ್ದರೂ - a Kannada Christian Song of Praise by ASHER VINOD Though Jesus Christ was in the very nature of God, He humbled Himself, took the form of a servant, and revealed His immeasurable love and humility. This song is an expression of praise and worship to our Lord Jesus Christ, who is faithful, merciful, loving, and mighty to save. He is our eternal hope, our strong fortress, and the King of all ages. Let us rejoice in His everlasting love and exalt His glorious name. Hallelujah! 📖 Scripture Inspiration: Philippians 2:6–11 SONG CREDITS Lyrics, Melody & Composition: Asher Vinod H Song Concept: Asher Vinod H Music Production & Arrangement: Created with the assistance of Suno AI Vocals: AI-generated using my own voice as a reference The lyrics, melody and original song concept are my own. AI tools were used to assist with the musical arrangement, production and vocals. LYRICS ದೇವಸ್ವರೂಪನಗಿದ್ದರೂ ದೇವರಿಗೆ ಸಮಾನನಾಗಿದ್ದರೂ ಪದವಿಯ ಬಿಟ್ಟು ತಗ್ಗಿಸಿಕೊಂಡು ದಾಸನ ರೂಪವ ಧರಿಸಿಕೊಂಡ (2) (ಫಿಲಿಪ್ಪಿಯವರಿಗೆ 2 : 6,7) ಹಲ್ಲೆಲೂಯ ಎಂದು ಹಾಡುವೆ ನನ್ ಮೆಸ್ಸಿಯನ ಕೊಂಡಾಡುವೆ ನೀನ್ ಒಳ್ಳೆಯವ ನನ್ನ ಯೇಸುವೆ ಎಂದೆಂದಿಗು ಆರಾಧಿಸ್ವೆ ನಂಬಿಗಸ್ತನು ಕರುಣಾಮಯಿ ಪ್ರೀತಿಸ್ವರೂಪಿ ನಿರೀಕ್ಷೆಯು (2) ನೀನೆ ಯೇಸುವೆ ನಿನ್ನ ಪ್ರೀತಿ ಶಾಶ್ವತ (2) ಹಲ್ಲೆಲುಯ…. (1 ಕೊರಿಂಥದವರಿಗೆ 1:9, ಕೀರ್ತನೆಗಳು 103:8, ಕೀರ್ತನೆಗಳು 136, ರೋಮಾಪುರದವರಿಗೆ 15:13,…) ಬಿಡುಗಡೆಯ ನೀಡುವವ ರಕ್ಷಣೆಯ ಕೊಡುವವ (2) ನೀನೆ ಯೇಸುವೆ ನನ್ನ ಭದ್ರ ಕೋಟೆಯು (2) ಹಲ್ಲೆಲುಯ… (ಕೊಲೊಸ್ಸೆಯವರಿಗೆ 1:14, ಅಪೊಸ್ತಲರ ಕೃತ್ಯಗಳು 4:12, ಜ್ಞಾನೋಕ್ತಿಗಳು 18:10,..) ಸವಜ್ಞನು ನೀ ಸರ್ವಶಕ್ತನು ಸರ್ವಸೃಷ್ಟಿಗೆ ಯಜಮಾನನು (2) ಸ್ತೋತ್ರ ಯೇಸುವೆ ಸರ್ವಯುಗದ ಅರಸನೆ (2) ಹಲ್ಲೆಲುಯ… (ಯೋಬನು 12:13,37:16, ಪ್ರಕಟನೆ 15:3, ಕೀರ್ತನೆಗಳು 24:1, 1 ತಿಮೊಥೆಯನಿಗೆ 1:17,…) © 2026 Asher Vinod H. All rights reserved. #KannadaChristianSongs #KannadaWorshipSongs #JesusChrist #Hallelujah #AsherVinod #ChristianMusic #kannadagospelsongs #KannadaPraiseSong #ChristianWorship #PraiseAndWorship #PraiseTheLord #WorshipJesus #KannadaChristianMusic #ChristianSongsKannada