ಇಟಲಿಯ ಈ ಬೆಟ್ಟಗಳ ನಡುವೆ ಏನಿದೆ ಗೊತ್ತಾ? 😍 | Alpe di Siusi | Kannada Family Vlog
Kannadathi Bujji's World
0:00 / 0:00
ಇಟಲಿಯ ಈ ಬೆಟ್ಟಗಳ ನಡುವೆ ಏನಿದೆ ಗೊತ್ತಾ? 😍 | Alpe di Siusi | Kannada Family Vlog
88 просмотров · 1 месяц назад
Kannadathi Bujji's World
71 подписчик
88 просмотров · 1 месяц назад
ಇಟಲಿಯ ಈ ಜಾಗವನ್ನು ನೋಡಿದ್ರೆ ನಂಬೋಕೆ ಆಗಲ್ಲ! 😍
ನಮ್ಮ family ಜೊತೆ Italyಯ beautiful Dolomites mountains ನಲ್ಲಿ ಒಂದು unforgettable adventure ಮಾಡಿದ್ದೇವೆ. ಈ ಬಾರಿ ನಾವು explore ಮಾಡಿದ್ದು Alpe di Siusi (Seiser Alm)- Europeನ ಅತ್ಯಂತ ಸುಂದರವಾದ alpine meadowsಗಳಲ್ಲಿ ಒಂದೆಂದು ಪ್ರಸಿದ್ಧವಾಗಿರುವ ಅದ್ಭುತ ಸ್ಥಳ! 🏔️🌿
Cable car ಮೂಲಕ Alpe di Siusiಗೆ ಹೋಗಿ, ಅಲ್ಲಿನ breathtaking mountain views, endless green meadows, beautiful hiking trails ಮತ್ತು peaceful nature ಅನ್ನು family ಜೊತೆ enjoy ಮಾಡಿದ್ದೇವೆ. 🚠🥾
ನಮ್ಮ ಮಕ್ಕಳ ಜೊತೆ ಈ beautiful placeನಲ್ಲಿ trekking ಮಾಡಿದ್ದು ಮತ್ತು natureನ ಮಧ್ಯೆ time spend ಮಾಡಿದ್ದು ನಿಜಕ್ಕೂ ಮರೆಯಲಾಗದ ಅನುಭವವಾಗಿತ್ತು. 🌿🏔️
📍 Location: Alpe di Siusi, Dolomites, South Tyrol, Italy
Videoನಲ್ಲಿ:
🚠 Alpe di Siusi Cable Car Experience
🥾 Family Trekking in the Dolomites
🏔️ Stunning Dolomites Mountain Views
🌿 Beautiful Alpine Meadows
🏡 Scenic Mountain Huts
📸 Beautiful Nature & Landscapes
ಈ beautiful journey ನಿಮ್ಮಿಗೂ ಇಷ್ಟವಾದರೆ LIKE 👍 | COMMENT 💬 | SHARE ↗️ | SUBSCRIBE 🔔 ಮಾಡಲು ಮರೆಯಬೇಡಿ.
ನಿಮ್ಮ favorite part ಯಾವುದು ಅಂತ commentನಲ್ಲಿ ತಿಳಿಸಿ! ❤️
#AlpeDiSiusi #Dolomites #DolomitesItaly #DolomitesHiking #SeiserAlm #SouthTyrol #HikingItaly #FamilyTrekking #ItalianAlps #familyvlog #kannadafamilyvlog #kannada #kannadavlogs