Italyಯ ಈ Beautiful Lake ನಮ್ಮ Expectationsನ್ನೇ ಮೀರಿಸಿತು! 😍 | Kannada Family Vlog | Lago Di Braies
Kannadathi Bujji's World
0:00 / 0:00
Italyಯ ಈ Beautiful Lake ನಮ್ಮ Expectationsನ್ನೇ ಮೀರಿಸಿತು! 😍 | Kannada Family Vlog | Lago Di Braies
56 просмотров · 3 недели назад
Kannadathi Bujji's World
71 подписчик
56 просмотров · 3 недели назад
ನಮ್ಮ family ಜೊತೆ Italyಯ ಅತ್ಯಂತ ಸುಂದರವಾದ placesಗಳಲ್ಲಿ ಒಂದಾದ Lago di Braies (Pragser Wildsee) explore ಮಾಡಿ.
ಈ vlogನಲ್ಲಿ ನಾವು Lago di Braies ಸುತ್ತಮುತ್ತ explore ಮಾಡಿ, breathtaking views enjoy ಮಾಡಿ, family ಜೊತೆ quality time spend ಮಾಡಿದ್ದೇವೆ. ಅಲ್ಲಿನ beautiful lake, mountains, nature, food ಮತ್ತು ನಮ್ಮ family moments ಎಲ್ಲವನ್ನೂ ಈ vlogನಲ್ಲಿ share ಮಾಡಿದ್ದೇವೆ. ❤️
ಕೊನೆಯಲ್ಲಿ delicious food enjoy ಮಾಡಿ, ಸಾಕಷ್ಟು memories ಜೊತೆ ಮನೆಗೆ ಮರಳಿದ್ದೇವೆ! 😍
ವಿಡಿಯೋ ಇಷ್ಟವಾದರೆ Like 👍 | Share ❤️ | Subscribe 🔔 ಮಾಡಿ ನಮ್ಮ Kannada Family Vlog journeyಗೆ join ಆಗಿ!
#LagoDiBraies #ItalyVlog #KannadaVlog #KannadaFamilyVlog #FamilyVlog #Dolomites #LagoDiBraiesItaly #dolomitesitaly