Single Door ಫ್ರಿಡ್ಜ್ ಅಂದ್ರೆ ಏನು? | 190L Enough? Star Rating Explained | Naagu Tech
Naagu Tech In Kannada
0:00 / 0:00
Single Door ಫ್ರಿಡ್ಜ್ ಅಂದ್ರೆ ಏನು? | 190L Enough? Star Rating Explained | Naagu Tech
1 739 просмотров · 13 дн. назад
Naagu Tech In Kannada
219 подписчиков
1 739 просмотров · 13 дн. назад
Single Door ಫ್ರಿಡ್ಜ್ ಅಂದ್ರೆ ಏನು? Complete Guide in Kannada | Nagu Tech*
ನಮಸ್ಕಾರ! Single Door ಫ್ರಿಡ್ಜ್ ಅಂದ್ರೆ ಏನು ಅಂತ ಗೊತ್ತಿಲ್ಲವಾ? ಈ ವಿಡಿಯೋದಲ್ಲಿ ನಾನು A to Z ಎಲ್ಲಾ Explain ಮಾಡಿದ್ದೀನಿ.
ಈ ವಿಡಿಯೋದಲ್ಲಿ ಏನಿದೆ?
1. Single Door ಫ್ರಿಡ್ಜ್ ಅಂದ್ರೆ ಏನು?
ಒಂದೇ ಬಾಗಿಲು ಇರುವ ಫ್ರಿಡ್ಜ್. ಮೇಲೆ ಚಿಕ್ಕ Freezer Box ಇರುತ್ತೆ. 2-3 ಜನ ಇರುವ Small Family, Bachelor ಗಳಿಗೆ Best.
2. ಯಾವ್ ತರ ಉಪಯೋಗಿಸೋದು? (How to Use)
ಮೊದಲ ಬಾರಿ ತಂದಾಗ 4 ಗಂಟೆ ನಿಲ್ಲಿಸಿ ಆಮೇಲೆ ON ಮಾಡಬೇಕು
Temperature ಅನ್ನು Summer ನಲ್ಲಿ 2-3 ರಲ್ಲಿ, Winter ನಲ್ಲಿ 1-2 ರಲ್ಲಿ ಇಡಬೇಕು
Freezer ನಲ್ಲಿ ತುಂಬಾ ತುಂಬಿ ಇಡಬೇಡಿ, Air Circulation ಬೇಕು
3. ⭐ Rating ಎಷ್ಟು ಬರುತ್ತೆ?
2 Star, 3 Star, 4 Star, 5 Star ಅಂತ ಬರುತ್ತೆ
5 Star ತಗೊಂಡ್ರೆ ವರ್ಷಕ್ಕೆ ₹3000 ವರೆಗೂ Current Bill Save ಆಗುತ್ತೆ
4. Maintenance ಏನು ಮಾಡಬೇಕು?
ಪ್ರತಿ 15 ದಿನಕ್ಕೊಮ್ಮೆ Manual Defrost ಮಾಡಬೇಕು (Red Button Press)
ಹಿಂಭಾಗದ Coil ಗೆ 6 ತಿಂಗಳಿಗೊಮ್ಮೆ Dust Clean ಮಾಡಿ
ಬಾಗಿಲಿನ Rubber ಅನ್ನು ಬಿಸಿ ನೀರಲ್ಲಿ ಒರೆಸಿ
5. ಎಷ್ಟು Liter Capacity ಬರುತ್ತೆ?
170L - 1-2 ಜನಕ್ಕೆ ಸಾಕು
190L - 192L - 2-3 ಜನಕ್ಕೆ Best (Most Selling)
210L - 220L - 3-4 ಜನಕ್ಕೆ
ನನ್ನ Recommendation:
Budget ಕಡಿಮೆ ಇದ್ದು, Low Electricity Bill ಬೇಕು ಅಂದ್ರೆ Haier, LG, Samsung 190L 4 ಅಥವಾ 5 Star Best.
ಇಷ್ಟ ಆಯ್ತಾ? Like ಮಾಡಿ, Subscribe ಮಾಡಿ! 🙏
#SingleDoorFridge #NaguTech #FridgeMeaningInKannada #BestFridge2026 #KannadaTech
Keywords: single door fridge andre enu, fridge buying guide kannada, haier fridge review