ವ್ಯಾಪಾರಿ ಆಗ್ಬೇಕಾದವ್ರು ಪೈಲಟ್ ಆಗಿದ್ಹೇಗೆ? | Smit Machchhar | FlyDubai | Masth Magaa | Amar Prasad
Masth Magaa
0:00 / 0:00
ವ್ಯಾಪಾರಿ ಆಗ್ಬೇಕಾದವ್ರು ಪೈಲಟ್ ಆಗಿದ್ಹೇಗೆ? | Smit Machchhar | FlyDubai | Masth Magaa | Amar Prasad
9 379 просмотров · 1 ч назад
Masth Magaa
2,95 млн подписчиков
9 379 просмотров · 1 ч назад
Masth Magaa Premium Membership:
Link for for Apple/Android Users: / @masthmagaa
Captain Smit Machchhar's incredible presence of mind at 34,000 feet saved 180 lives during an unexpected mid-air crisis on a FlyDubai flight. Despite facing a sudden, critical situation inside the cockpit, Captain Smit utilized his 'Plan B and Plan C' strategy, entered crucial transponder codes (Squawk 7700 and 7500), and unlocked the cockpit door just in time. Alongside brave passengers like Yaniv Hayoun and Dr. Shota Musayev, a major aviation disaster was averted. Prime Minister Narendra Modi also spoke to Captain Smit Machchhar from the Abu Dhabi hospital to applaud his extraordinary courage and calm mindset.
34,000 ಅಡಿ ಎತ್ತರದಲ್ಲಿ ವಿಮಾನ ಹಾರಾಟ ನಡೆಸುತ್ತಿದ್ದಾಗ ಎದುರಾದ ಅನಿರೀಕ್ಷಿತ ಸಂಕಷ್ಟದಲ್ಲಿ ಭಾರತದ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ತಮ್ಮ ಸಮಯಪ್ರಜ್ಞೆಯಿಂದ 180 ಪ್ರಯಾಣಿಕರ ಜೀವ ಉಳಿಸಿದ್ದಾರೆ. ತೀವ್ರ ಒತ್ತಡದ ನಡುವೆಯೂ ಎದೆಗುಂದದೆ 'ಪ್ಲ್ಯಾನ್ B ಮತ್ತು C' ಬಳಸಿ, ತುರ್ತು ಕೋಡ್‌ಗಳನ್ನು ಒತ್ತಿ ಕಾಕ್‌ಪಿಟ್ ಬಾಗಿಲು ತೆರೆದ ರೋಚಕ ಕಥೆ ಇಲ್ಲಿದೆ. ಆಸ್ಪತ್ರೆಯಲ್ಲಿರುವ ಸ್ಮಿತ್ ಜೊತೆ ಪ್ರಧಾನಿ ನರೇಂದ್ರ ಮೋದಿ ಕೂಡ ಫೋನ್ ಮೂಲಕ ಮಾತನಾಡಿ ಶ್ಲಾಘಿಸಿದ್ದಾರೆ. ಒಬ್ಬ ಟೆಕ್ಸ್‌ಟೈಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಜಗತ್ತೇ ಮೆಚ್ಚುವ ಪೈಲಟ್ ಆದ ಸ್ಪೂರ್ತಿದಾಯಕ ಹಿನ್ನೆಲೆ ಮತ್ತು ವಿಮಾನದಲ್ಲಿದ್ದ ಇತರ ನಾಲ್ವರು ರಿಯಲ್ ಹೀರೋಗಳ ಸಂಪೂರ್ಣ ಮಾಹಿತಿ ಈ ವಿಡಿಯೋದಲ್ಲಿದೆ.
------
Youtube: / @masthmagaa
Instagram: / masthmagaa_com
.
.
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
#SmitMachchhar #CaptainSmitMachchhar #PMModi #FlyDubai #IndianPilot #AviationHeroes #PresenceOfMind #Squawk7700 #YanivHayoun #InspirationalStory #KannadaNews #MasthMagaa #AmarPrasad