ಕೊಂಕಣಿ ಭಾಷೆಯಲ್ಲಿ ಕನಕದಾಸರ ಸಾಹಿತ್ಯದ ಅನಾವರಣ│Daijiworld Television
Daijiworld Television
0:00 / 0:00
ಕೊಂಕಣಿ ಭಾಷೆಯಲ್ಲಿ ಕನಕದಾಸರ ಸಾಹಿತ್ಯದ ಅನಾವರಣ│Daijiworld Television
1 370 просмотров · 5 дн. назад
Daijiworld Television
702 тыс. подписчиков
1 370 просмотров · 5 дн. назад
ಕೊಂಕಣಿ ಭಾಷೆ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ, ಕೊಂಕಣಿ ಅಧ್ಯಯನ ಪೀಠ ಹಾಗೂ ಸಂಬಂಧಿತ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ‘ಕೊಂಕಣಿಯಲ್ಲಿ ಕನಕದಾಸ’ - ಕನಕದಾಸರ ಸಾಹಿತ್ಯ, ಗೀತ ಗಾಯನ ಹಾಗೂ ವಿಚಾರಸಂಕಿರಣ ಕಾರ್ಯಕ್ರಮ ಮಂಗಳೂರಿನ ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದ ಸೆಂಟರ್ ಆಫ್ ಎಕ್ಸಲೆನ್ಸ್ ಹಾಲ್ ನಲ್ಲಿ ನೆರವೇರಿತು. ಕಾರ್ಯಕ್ರಮವನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ವಿಶ್ರಾಂತ ಪ್ರಾಧ್ಯಾಪಕ ಹಾಗೂ ಮಾಜಿ ಅಧ್ಯಕ್ಷರಾದ ಡಾ. ಪ್ರಧಾನ್ ಗುರುದತ್ತ, ಕನಕದಾಸ ಕೊಂಕಣಿ ಸಂಪುಟಗಳ ಸಂಪಾದಕರಾದ ಡಾ. ಗೀತಾ ಶೆಣೈ, ಮಂಗಳೂರು ವಿ.ವಿ ಕಾಲೇಜಿನ ಪ್ರಾಂಶುಪಾಲ ಡಾ. ಜಯವಂತ ನಾಯಕ್ ಇತರ ಗಣ್ಯರು ಸೇರಿ ದೀಪ ಪ್ರಜ್ವಲಿಸಿ, ಬಸ್ತಿ ವಾಮನ ಶೆಣೈ ಪುತ್ತಲಿಗೆ ಪುಷ್ಪಾರ್ಚನೆ ನಡೆಸಿ ಉದ್ಘಾಟಿಸಿದರು.
#daijiworldtv #daijiworldnews #mangalorenews #udupinews #mangalorenewslive #kudlacity #mangaluru #mangalore #kudlanews #udupi #tulunadu #tulu #kannada #putturnews #dakshinakannada #bantwalnews #tulunews #kudlanews