ಗೌರಿ ಹಬ್ಬದ ನಂತರ ನಮ್ಮೂರಿನ ಮನೆಯಲ್ಲಿ ನಡೆದದ್ದೇನು? 😍 | ಕರೆಂಟ್ ಇಲ್ಲದೆ ಮೊಬೈಲ್ ಟಾರ್ಚ್‌ನಲ್ಲಿ ಊಟ!#familyvlog
MeghaKA10
0:00 / 0:00
ಗೌರಿ ಹಬ್ಬದ ನಂತರ ನಮ್ಮೂರಿನ ಮನೆಯಲ್ಲಿ ನಡೆದದ್ದೇನು? 😍 | ಕರೆಂಟ್ ಇಲ್ಲದೆ ಮೊಬೈಲ್ ಟಾರ್ಚ್‌ನಲ್ಲಿ ಊಟ!#familyvlog
26 просмотров · 4 дня назад
MeghaKA10
65 подписчиков
26 просмотров · 4 дня назад
ಗೌರಿ ಹಬ್ಬದ ಸಂಭ್ರಮ ಮುಗಿಸಿಕೊಂಡು ಬಸವಪುರದಿಂದ ನಮ್ಮ ಸ್ವಂತ ಮನೆ ಹಂಚವಾಡಿಗೆ ನಾನು, ನನ್ನ ಹೆಂಡತಿ ಮತ್ತು ಮಕ್ಕಳು ಹೋದೆವು ❤️
ಸಂಜೆ ಅಮ್ಮ ಮನೆಯ ಕೆಲಸದಲ್ಲಿ ಬ್ಯುಸಿಯಾಗಿದ್ದರು, ಮಕ್ಕಳು ಹೊರಗೆ ಆಟ ಆಡುತ್ತಾ ಗಲಾಟೆ ಮಾಡುತ್ತಿದ್ದರು. ನಂತರ ನಮ್ಮ ಅಕ್ಕನಿಗೆ ತವರಿನ ಭಾಗಿನ ಕೊಟ್ಟು, ಫ್ಯಾಮಿಲಿ ಜೊತೆ ಫೋಟೋಶೂಟ್ ಮಾಡಿಸಿಕೊಂಡೆವು 📸
ಫೋಟೋಶೂಟ್ ಮುಗಿಸಿ ರಾತ್ರಿ ಊಟಕ್ಕೆ ಕುಳಿತಿದ್ದೇ ತಡ… ಕರೆಂಟ್ ಹೋಗಿಬಿಟ್ಟಿತು! 😄
ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಅನ್ನ, ಸಾಂಬಾರ್, ಪಾಯಸ ಮತ್ತು ಹಬ್ಬದ ಊಟವನ್ನು ಎಲ್ಲರೂ ಕೂತು ಮಾಡಿದೆವು. ಅದರ ಜೊತೆಗೆ ರಾತ್ರಿ ಮಳೆಯೂ ಶುರುವಾಯಿತು 🌧️
ಮಳೆ ನಿಲ್ಲದೇ ಇದ್ದ ಕಾರಣ ಊಟ ಮುಗಿಸಿಕೊಂಡು ಮತ್ತೆ ನಗರ ಕಡೆಗೆ ಹೊರಟೆವು.
ಇದು ನಮ್ಮ ಗೌರಿ ಹಬ್ಬದ ನಂತರದ ಒಂದು ಸರಳವಾದ, ಮಜವಾದ ಕುಟುಂಬದ ದಿನ ❤️
ವೀಡಿಯೋ ಇಷ್ಟವಾದರೆ Like ಮಾಡಿ 👍
Comment ಮಾಡಿ ❤️
ನಮ್ಮ Family Vlogsಗಾಗಿ Channel Subscribe ಮಾಡಿ 🔔
#GowriHabba #FamilyVlog #KannadaVlog #Chamarajanagar #VillageVlog