ಗೌರಿ ಹಬ್ಬಕ್ಕೆ ಊರಿಗೆ ಹೊರಟಾಗ 2 ಟೈರ್ ಪಂಚರ್ | ಹಬ್ಬದ ಊಟ | Gauri Habba Vlog Part 1 #FamilyVlog
MeghaKA10
0:00 / 0:00
ಗೌರಿ ಹಬ್ಬಕ್ಕೆ ಊರಿಗೆ ಹೊರಟಾಗ 2 ಟೈರ್ ಪಂಚರ್ | ಹಬ್ಬದ ಊಟ | Gauri Habba Vlog Part 1 #FamilyVlog
93 просмотра · 5 дней назад
MeghaKA10
65 подписчиков
93 просмотра · 5 дней назад
ಗೌರಿ ಹಬ್ಬದ ದಿನ ನಮ್ಮ ಕುಟುಂಬದ ಜೊತೆ ಕಳೆದ ಒಂದು ಸುಂದರ ದಿನ ❤️
ಚಾಮರಾಜನಗರ ಟೌನ್‌ನಿಂದ ನಮ್ಮ ಊರು ಮುಚ್ವಾಡಿಗೆ ಹೋಗಲು ಎಲ್ಲರೂ ರೆಡಿಯಾಗಿ, ಕಾರ್ ತೊಳೆದು ಹೊರಡೋಣ ಅನ್ನೋಷ್ಟರಲ್ಲಿ ಕಾರಿನ ಒಂದೇ ಕಡೆ ಎರಡು ಟೈರ್ ಪಂಚರ್ ಆಗಿರುವುದು ಗೊತ್ತಾಯ್ತು 😳
ನಂತರ ಪೆಟ್ರೋಲ್ ಬಂಕ್ ಕಡೆ ಹೋಗಿ ಪಂಚರ್ ಮಾಡಿಸಿಕೊಂಡು, ಮಕ್ಕಳಿಗೆ ಬಳೆಗಳನ್ನು ತೆಗೆದುಕೊಂಡು ಬಸವಪುರಿಗೆ ಹೋದೆವು.
ಅಲ್ಲಿ ಗೌರಿ ಹಬ್ಬದ ಸ್ಪೆಷಲ್ ಊಟ — ಎಳ್ಳುಸೊಪ್ಪಿನ ಅನ್ನ-ಸಾಂಬಾರ್, ಪಾಯಸ, ಹಪ್ಪಳ, ಉಂಡ್ಕಾಯಿ ಸೇರಿದಂತೆ ಮನೆಯ ಊಟದ ರುಚಿ ಸವಿದೆವು 😋❤️
ನಮ್ಮ ಅಜ್ಜಿ ನಿಧನವಾಗಿ 9 ತಿಂಗಳು ಕಳೆದ ಹಿನ್ನೆಲೆಯಲ್ಲಿ ಅವರ ಸಮಾಧಿಗೆ ಹೋಗಿ ಪೂಜೆ ಸಲ್ಲಿಸಿ, ನಂತರ ಮನೆಗೆ ವಾಪಸ್ ಬಂದೆವು. ಸಂಜೆ ನಮ್ಮ ಮಾವ ಮಕ್ಕಳು ಜೊತೆ ಸಮಯ ಕಳೆಯಲು ಬಂದಿದ್ದರು.
ಅದಾದ ಮೇಲೆ ಮತ್ತೆ ನಮ್ಮ ತಂದೆಯ ಮನೆ ಇರುವ ಮುಚ್ವಾಡಿ ಊರಿಗೆ ಹೊರಟೆವು.
ಇದು ನಮ್ಮ ಗೌರಿ ಹಬ್ಬದ ದಿನದ ಕಥೆಯ ಮೊದಲ ಭಾಗ ❤️
ಮುಂದಿನ ಭಾಗದಲ್ಲಿ ಇನ್ನಷ್ಟು ಹಬ್ಬದ ಕ್ಷಣಗಳು…
ವಿಡಿಯೋ ಇಷ್ಟವಾದರೆ Like 👍 ಮಾಡಿ, Comment ಮಾಡಿ ಮತ್ತು Channel Subscribe ಮಾಡಿ ❤️
#GauriHabba #GowriHabba #FamilyVlog #KannadaVlog #dailylifevlog