ರಂಗೋಲಿಯಲ್ಲಿ ಅರಳಿದ ಶೋಡಷಬಾಹು ಶ್ರೀ ಸುದರ್ಶನ ದೇವರು | Dharwad Chaturmasy-2026 | Nitya galagali
Bhakuti samarpane
0:00 / 0:00
ರಂಗೋಲಿಯಲ್ಲಿ ಅರಳಿದ ಶೋಡಷಬಾಹು ಶ್ರೀ ಸುದರ್ಶನ ದೇವರು | Dharwad Chaturmasy-2026 | Nitya galagali
15 396 просмотров · 6 дней назад
Bhakuti samarpane
1,66 тыс. подписчиков
15 396 просмотров · 6 дней назад
ಉತ್ತರಾದಿ ಮಠಾಧೀಶರಾದ ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರು ಧಾರವಾಡದ ಉತ್ತರಾದಿ ಮಠದಲ್ಲಿ ಚಾತುರ್ಮಾಸ್ಯ ವೃತವನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ರಂಗೋಲಿ ಕಲಾವಿದೆ ದಾವಣಗೆರೆಯ ಶ್ರೀಮತಿ ನಿತ್ಯಾ ಗಲಗಲಿ ಅವರು ಶ್ರೀ ಹಯಗ್ರೀವ ದೇವರ ಸನ್ನಿಧಾನದಲ್ಲಿ ಶೋಡಷಬಾಹು ಶ್ರೀ ಸುದರ್ಶನ ದೇವರ ಚಿತ್ರವನ್ನು ರಂಗೋಲಿಯಲ್ಲಿ ಬಿಡಿಸಿದ್ದು ಸಾರ್ವಜನಿಕರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.
#dharwadchaturmasya-2026
#rangoli
#lordsudarshana
#rangoliart
#nityagalagali
#rangoliartist
#satyatmatirtha
#bhakutisamarpane
#satyatmashri
#viralvedio
#trending
#uttaradimutha
#satyatmashree
#culturalactivities
#sristyatmaru
#dharwaduttaradimutt
#SriSatyatmatirtha
#Dharwad
#Chaturmasy2026