Перейти к содержимому

Day 3 complete ಆಯ್ತು 💪 Body pain ಜಾಸ್ತಿಸುಸ್ತು ಕೂಡ ಇದೆ 🥹ಆದರೂ ನನ್ನ ಪ್ರಯತ್ನ ನಿಲ್ಲಿಸಲ್ಲ#soundaryagubbi

Soundarya R

0:00 / 0:00

Day 3 complete ಆಯ್ತು 💪 Body pain ಜಾಸ್ತಿಸುಸ್ತು ಕೂಡ ಇದೆ 🥹ಆದರೂ ನನ್ನ ಪ್ರಯತ್ನ ನಿಲ್ಲಿಸಲ್ಲ#soundaryagubbi

42 просмотра · 6 дн. назад
Soundarya R
771 подписчик
42 просмотра · 6 дн. назад
ನನ್ನ 30 Days Workout Challengeನಲ್ಲಿ ಇವತ್ತು Day 3 💪❤️ ಇವತ್ತಿನ Full Body Workout ಸ್ವಲ್ಪ ಕಷ್ಟ ಅನಿಸ್ತು. Body pain ಇದೆ, ಸುಸ್ತು ಕೂಡ ತುಂಬಾ ಇದೆ 😏🥹 ಆದರೂ ನನ್ನಿಂದ ಆದಷ್ಟು workout complete ಮಾಡಿದ್ದೀನಿ. ಒಂದೊಂದು ದಿನ ಒಂದೊಂದು ಹೊಸ ಅನುಭವ. ನನ್ನ ಈ ಚಿಕ್ಕ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ ಇರಲಿ. ❤️ ನನ್ನ YouTube Channelಗೆ Support ಮಾಡಿ. Like, Share, Comment & Subscribe 🙏 ನಿಮ್ಮ ಪ್ರೋತ್ಸಾಹವೇ ನನಗೆ Motivation! ❤️