Day 4 Workout Done 💪❤️ವರ್ಕೌಟ್ ಜೊತೆಗೆ ಅಕ್ಕನ Hair Straightening ದಿನ 😍 #soundaryagubbi
Soundarya R
0:00 / 0:00
Day 4 Workout Done 💪❤️ವರ್ಕೌಟ್ ಜೊತೆಗೆ ಅಕ್ಕನ Hair Straightening ದಿನ 😍 #soundaryagubbi
39 просмотров · 2 дн. назад
Soundarya R
771 подписчик
39 просмотров · 2 дн. назад
Hello everyone ❤️
ಇವತ್ತಿನ vlogನಲ್ಲಿ ನನ್ನ 30 Days Workout Challenge Day 4 complete ಮಾಡಿದ್ದೀನಿ. 💪
ಇವತ್ತು ಸಿಟ್ಟಿಂಗ್ ವರ್ಕೌಟ್ ಮಾಡಿದೆ. ಅದರ ಜೊತೆಗೆ ನಮ್ಮ ಅಕ್ಕ Botox Hair Treatment ಮತ್ತು Hair Straightening ಮಾಡಿಸಿಕೊಂಡಳು. ಅವಳ ಹೊಸ ಹೇರ್ ಲುಕ್ ಕೂಡ ನಿಮಗೆ ತೋರಿಸಿದ್ದೀನಿ. 😍
ನನ್ನ daily workout journey ಹೇಗಿದೆ ಅಂತ ವಿಡಿಯೋ ನೋಡಿ.
ವಿಡಿಯೋ ಇಷ್ಟ ಆದ್ರೆ Like ಮಾಡಿ, Share ಮಾಡಿ, Channel Subscribe ಮಾಡಿ. ನಿಮ್ಮ support ನನಗೆ ತುಂಬಾ ಮುಖ್ಯ. ❤️🙏
Thank you for watching! 🥰