Перейти к содержимому

ನಾಟಿ ಕೋಳಿ ಸಾರು | Chicken Curry | Nati Koli Saaru | JK | Ningaraju Mandya | Shyam #natikoli #chicken

River and fire kitchen

0:00 / 0:00

ನಾಟಿ ಕೋಳಿ ಸಾರು | Chicken Curry | Nati Koli Saaru | JK | Ningaraju Mandya | Shyam #natikoli #chicken

3 455 просмотров · 3 месяца назад
River and fire kitchen
2,75 тыс. подписчиков
3 455 просмотров · 3 месяца назад
🌿 ಅಸಿಸ್ಟೆಂಟ್ ಕುಕ್ ರಿಂದ ಅಸಿಸ್ಟೆಂಟ್ ಪ್ರೊಫೆಸರ್ ತನಕ! 🌿 ಈ ಬಾರಿ ನಮ್ಮ ಅಡುಗೆ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಬಂದಿರುವ ಸೈಕಾಲಜಿ ಅಸಿಸ್ಟೆಂಟ್ ಪ್ರೊಫೆಸರ್ ಅವರು ಗ್ರಾಮೀಣ ಸೊಗಡಿನ ಸೈಕ್ ನಾಟಿ ಕೋಳಿ ಸಾರು - ರಾಗಿ ಮುದ್ದೆ ತಯಾರಿಸಿದ್ದಾರೆ! 😍 ಬಾಳೆ ಎಲೆಯ ಮೇಲೆ ಸಾಂಪ್ರದಾಯಿಕ ಪದಾರ್ಥಗಳು, ಕಲ್ಲಿನ ಒಕ್ಕಲು, ಮಣ್ಣಿನ ಪಾತ್ರೆಯಲ್ಲಿ ಬೇಯಿಸಿದ ನಾಟಿ ಕೋಳಿ ಸಾರು, ಸ್ನೇಹಿತರ ಜೊತೆಗಿನ ನಗು-ಮಜಾ ಮಾತುಗಳು... ಎಲ್ಲವೂ ಸೇರಿ ಒಂದು ಅದ್ಭುತ ಅನುಭವ! ❤️ ವಿಡಿಯೋ ಇಷ್ಟವಾದರೆ 👍 Like ಮಾಡಿ, 💬 Comment ಮಾಡಿ ಮತ್ತು 🔔 Subscribe ಆಗುವುದನ್ನು ಮರೆಯಬೇಡಿ. "ಸೈಕ್ ನಾಟಿ ಕೋಳಿ ಸಾರು ಮುದ್ದೆ... Wowww!" 🤩 #cooking #naturecooking #food #foodie #comedy #shortsfeed #woodworking #villagecooking #villagelife #village #villagevlog #villagelifestyle #villagefood #villagecomedy #villagestory #mudde #outdoorcooking #kannadacooking #natikoli #mysore #psychology #traditionalcooking #traditional #riverside