Перейти к содержимому

ಕಣ್ತೆರೆದು ನೋಡು - ಭಾರತಿ ರಘು ಮೂಡಬಿದ್ರೆ | Kantheredu Nodu- Bharathi Raghu Moodabidre

Bharathi Raghu Moodabidre

0:00 / 0:00

ಕಣ್ತೆರೆದು ನೋಡು - ಭಾರತಿ ರಘು ಮೂಡಬಿದ್ರೆ | Kantheredu Nodu- Bharathi Raghu Moodabidre

140 просмотров · 2 нед. назад
Bharathi Raghu Moodabidre
275 подписчиков
140 просмотров · 2 нед. назад
ಕಣ್ತೆರೆದು ನೋಡು ನಿನ್ನ ಮಕ್ಕಳನ್ನು ಪೊರೆದು ಕಾಪಾಡು ಜಗದ ಜನಕೆ ಅಭಯ ಹಸ್ತವ ನೀಡು ನಮ್ಮ ಕಣ್ಣೀರ ಬಾಳ ಕಣ್ತೆರೆದು ನೋಡು ಬೇಡುವೆನು ದೇವಿ ದಯೆ ಮಾಡು ಕಾಳಿ ಮಾಂಕಾಳಿ ರೌದ್ರಾವತಾರವ ತಾಳಿ ಸಜ್ಜನರ ಪ್ರಾರ್ಥನೆಯ ಮೊರೆಯ ಕೇಳಿ ದುಷ್ಟ ಜನರ ಅಟ್ಟಹಾಸ ನಿರ್ನಾಮ ಮಾಡು ರಕ್ತ ಹೀರುವ ರಕ್ತ ಪಿಪಾಸುಗಳ ಚೆಂಡಾಡು ಆಸೆ ದುರಾಸೆ ದುರ್ಬುದ್ಧಿಗಳ ನಾಶಗೈದು ಹರಸಮ್ಮ ಸದ್ಬುದ್ಧಿಯಿರಲಿ ಎಂದೆಂದು ದಿನವು ಎಮ್ಮ ಬಾಯಲಿ ನಿನ್ನ ಸ್ಮರಣೆ ಮಾಡುವೆವು ಭಕ್ತಿಯಿಂದ ನಿನ ಭಜನೆ ಭಾರತಿ ರಘು ಮೂಡಬಿದರೆ #ಕಣ್ತೆರೆದುನೋಡು #ಭಾರತಿರಘುಮೂಡಬಿದ್ರೆ #KanthereduNodu #BharathiRaghuMoodabidre #navaratrispecial #kannada