Amma Ammane | ಅಮ್ಮ ಅಮ್ಮನೇ | Bharathi Raghu Moodabidre | ಭಾರತಿ ರಘು ಮೂಡಬಿದ್ರೆ
Bharathi Raghu Moodabidre
0:00 / 0:00
Amma Ammane | ಅಮ್ಮ ಅಮ್ಮನೇ | Bharathi Raghu Moodabidre | ಭಾರತಿ ರಘು ಮೂಡಬಿದ್ರೆ
623 просмотра · 3 дня назад
Bharathi Raghu Moodabidre
274 подписчика
623 просмотра · 3 дня назад
ಅಮ್ಮ ಅಮ್ಮನೇ
ಅಮ್ಮನಿಗೆ ಬೇರಾರಿಲ್ಲ ಸರಿಸಾಟಿ
ಕೆಲಸದಲಿ ಅವಳೆಂದು ಬಲು ಘಾಟಿ
ಮನೆಯಲಿದ್ದರು ಹತ್ತಾರು ಮಂದಿ
ಬೇಯಿಸಿ ಹಾಕುವಳು ತಾ ಮುದದಿ
ನಾಲ್ಕಾಳು ಕೆಲಸವ ಮಾಡುವಳು ಒಬ್ಬಳೇ
ನಿರೀಕ್ಷಿಸಳು ಎಂದಿಗೂ ಹೊಗಳಿಕೆಯ ಚಪ್ಪಾಳೆ
ದ್ವೇಷ ಅಸೂಯೆ ಕೋಪ ಬದಿಗಿಟ್ಟು
ಸಹನೆ ಪ್ರೇಮವನು ಸದಾ ಮುಂದಿಟ್ಟು
ಸಂಸಾರೆಂಬ ಸಾಗರವ ಹುಟ್ಹಾಕುತಾ
ದಡ ಸೇರಿಸುವಳು ಕಷ್ಟ ಎದುರಿಸುತಾ
ಸಂಸಾರ ಗುಟ್ಟನು ಬಿಚ್ಚಳು ಪರರೆದುರು
ಜನನಿಯೇ ನಮಗೆಲ್ಲ ಪ್ರತ್ಯಕ್ಷ ದೇವರು
ಭಾರತಿ ರಘು
ಮೂಡಬಿದ್ರೆ
#AmmaAmmane
#ಅಮ್ಮಅಮ್ಮನೇ
#BharathiRaghuMoodabidre
#ಭಾರತಿರಘುಮೂಡಬಿದ್ರೆ
#kannadasongs #mother