Перейти к содержимому

ಇವರು ಕೊಟ್ಟ ಕಾಫಿ, ಕಾಳು ಮೆಣಸು ಸಸಿಗಳು ಎಷ್ಟು ಇಳುವರಿ ಬಂದಿದೆ ನೋಡಿ || ಕೂರ್ಗ್ ನರ್ಸರಿ ಕೊಡ್ಲಿಪೇಟೆ

KrushiLoka-ಕೃಷಿಲೋಕ

0:00 / 0:00

ಇವರು ಕೊಟ್ಟ ಕಾಫಿ, ಕಾಳು ಮೆಣಸು ಸಸಿಗಳು ಎಷ್ಟು ಇಳುವರಿ ಬಂದಿದೆ ನೋಡಿ || ಕೂರ್ಗ್ ನರ್ಸರಿ ಕೊಡ್ಲಿಪೇಟೆ

16 550 просмотров · 1 месяц назад
KrushiLoka-ಕೃಷಿಲೋಕ
80,5 тыс. подписчиков
16 550 просмотров · 1 месяц назад
ಮಾಜಿ ಸೈನಿಕ D Y ಅಬ್ದುಲ್ ರಝಾಕ್ ರವರು ತಮ್ಮ ನರ್ಸರಿಯಿಂದ ತಾವು ಕೊಟ್ಟ ಕಾಫಿ ಮತ್ತು ಕಾಳು ಮೆಣಸು ಸಸಿಗಳ ತೋಟಕ್ಕೆ ಬೇಟಿ ನೀಡಿ, ತೋಟಕ್ಕೆ ನಾಟಿ ಮಾಡುವುದರಿಂದ ಬೆಳೆ ಕೊಯ್ಲಿನವರೆಗೆ ಏನೆಲ್ಲಾ ಕ್ರಮಗಳನ್ನು ಅನುಸರಿಸಬೇಕು, ಮತ್ತು ಹೆಚ್ಚಿನ ಇಳುವರಿ ಪಡೆಯಲು ಬಯಲು ಸೀಮೆಗೆ ಹಾಗೂ ಮಲೆನಾಡಿಗೆ ಯಾವ ವೆರೈಟಿಯ ಸಸಿಗಳು ಸೂಕ್ತ, ಬೆಳೆಗೆ ಯಾವೆಲ್ಲ ವಿಧಾನಗಳನ್ನು ಕೈಗೊಳ್ಳಬೇಕು ಎನ್ನುವುದರ ಬಗ್ಗೆ ಮಾಹಿತಿ ನೀಡಿದ್ದಾರೆ D Y ಅಬ್ದುಲ್ ರಝಾಕ್ ( ಮಾಜಿ ಸೈನಿಕರ) ಕೊಡ್ಲಿಪೇಟೆ, ಸೋಮವಾರಪೇಟೆ ತಾಲ್ಲೂಕು ಕೊಡಗು ಜಿಲ್ಲೆ Ph 9632691392, 9481882095 #agriculture #farming #naturalfarming Thanks for watching please like share comment and subscribe For Promotion Contact Us: KRUSHILOKA YouTube Channel Ph: 8884003242(Call or WhatsApp)