ಬಡವರ ಮಕ್ಕಳನ್ನ ಕುರಿಗಳ ತರ ಯೂಸ್ ಮಾಡಿದ ಹಿಂದುತ್ವ ಮುಖಂಡರು | Tikki Ravi | Coastal Karnataka
eedina
0:00 / 0:00
ಬಡವರ ಮಕ್ಕಳನ್ನ ಕುರಿಗಳ ತರ ಯೂಸ್ ಮಾಡಿದ ಹಿಂದುತ್ವ ಮುಖಂಡರು | Tikki Ravi | Coastal Karnataka
149 899 просмотров · 3 недели назад
eedina
456 тыс. подписчиков
149 899 просмотров · 3 недели назад
ಒಂದು ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೂ ಸಂಘಟನೆಗಳ ಮುಂಚೂಣಿ ನಾಯಕರಾಗಿದ್ದ, ತಮ್ಮ ಒಂದು ಕರೆಗೆ ಸಾವಿರಾರು ಯುವಕರನ್ನು ಬೀದಿಗಿಳಿಸುತ್ತಿದ್ದ ಬಜರಂಗದಳ ಹಾಗೂ ಹಿಂದೂ ಜಾಗರಣ ವೇದಿಕೆಯ ಮಾಜಿ ಮುಖಂಡ ಟಿಕ್ಕಿ ರವಿ (ರವಿ ಕಾವೂರ್) ಅವರ ಎಕ್ಸ್‌ಕ್ಲೂಸಿವ್ ಇಂಟರ್‌ವ್ಯೂ!
ಸಂಘಟನೆಗಾಗಿ 16 ವರ್ಷಗಳ ಕಾಲ ಪ್ರಾಣವನ್ನು ಪಣಕ್ಕಿಟ್ಟು ದುಡಿದ ತಳಮಟ್ಟದ ಕಾರ್ಯಕರ್ತರ ಇವತ್ತಿನ ಶೋಚನೀಯ ಸ್ಥಿತಿ ಏನು? ವೇಷಧಾರಿ ನಾಯಕರು ಕೋಟಿ ಕೋಟಿ ಆಸ್ತಿ ಮಾಡುತ್ತಿದ್ದರೆ, ಬಡವರ ಮಕ್ಕಳು ಮಾತ್ರ ಹಿಂದುತ್ವದ ಹೆಸರಿನಲ್ಲಿ ಹೇಗೆ ಬಲಿಪಶುಗಳಾಗುತ್ತಿದ್ದಾರೆ? ಇವೆಲ್ಲದರ ಕಟು ವಾಸ್ತವವನ್ನು ಬಿಚ್ಚಿಟ್ಟಿದ್ದಾರೆ ಟಿಕ್ಕಿ ರವಿ.
ವಿಡಿಯೋವನ್ನು ಪೂರ್ತಿಯಾಗಿ ನೋಡಿ, ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ ಮತ್ತು ಪ್ರತಿಯೊಬ್ಬ ಯುವಕನಿಗೂ ಶೇರ್ ಮಾಡಿ ಜಾಗೃತಿ ಮೂಡಿಸಿ.
#TikkiRavi #RaviKavour #CoastalKarnataka #DakshinaKannada #PutturIncident #SocioPolitical #HindutvaActivists #GroundReality #YouthAwakening #MangaluruPolitics #SocialCommentary #HumanRights #GrassrootsVoices #S सनातनಧರ್ಮ #PoliticalTruths #CoastalVoice #ActivistVoices #SocialJustice #RegionalAnalysis #KarnatakaNews