Перейти к содержимому

ನವರಾತ್ರಿಯ ನವದುಗ್ರೆಯರ ಮಂತ್ರ

sumamagichands

0:00 / 0:00

ನವರಾತ್ರಿಯ ನವದುಗ್ರೆಯರ ಮಂತ್ರ

172 просмотра · 5 дн. назад
sumamagichands
148 подписчиков
172 просмотра · 5 дн. назад
• ಶೈಲಪುತ್ರೀ: ವಂದೇ ವಾಂಛಿತಲಾಭಾಯ ಚಂದ್ರಾರ್ಧಕೃತಶೇಖರಾಂ | ವೃಷಾರೂಢಾಂ ಶೂಲಧರಾಂ ಶೈಲಪುತ್ರೀಂ ಯಶಸ್ವಿನೀಮ್ ॥೧॥ • ಬ್ರಹ್ಮಚಾರಿಣೀ: ದಧಾನಾ ಕರಪದ್ಮಾಭ್ಯಾಮಕ್ಷಮಾಲಾ ಕಮಂಡಲೂ | ದೇವಿ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ ॥೨॥ • ಚಂದ್ರಘಂಟಾ: ಪಿಂಡಜಪ್ರವರಾರೂಢಾ ಚಂಡಕೋಪಾಸ್ತ್ರಕೈರ್ಯುತಾ | ಪ್ರಸಾದಂ ತನುತೇ ಮಹ್ಯಂ ಚಂದ್ರಘಂಟೇತಿ ವಿಶ्रुತಾ ॥೩॥ • ಕೂಷ್ಮಾಂಡಾ: ಸುರಾಸಂಪೂರ್ಣಕಲಶಂ ರುಧಿರಾಪ್ಲುತಮೇವ ಚ | ದಧಾನಾ ಹಸ್ತಪದ್ಮಾಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೇ ॥೪॥ • ಸ್ಕಂದಮಾತಾ: ಸಿಂಹಾಸನಗತಾ ನಿತ್ಯಂ ಪದ್ಮಾಶ್ರಿತಕರದ್ವಯಾ | ಶುಭದಾಸ್ತು ಸದಾ ದೇವಿ ಸ್ಕಂದಮಾತಾ ಯಶಸ್ವಿನೀ ॥೫॥ • ಕಾತ್ಯಾಯನೀ: ಚಂದ್ರಹಾಸೋಜ್ಜ್ವಲಕರ ಶಾರ್ದೂಲವರವಾಹನಾ | ಕಾತ್ಯಾಯನೀ ಶುಭಂ ದದ್ಯಾದೇವಿ ದಾನವಘಾತಿನೀ ॥೬॥ • ಕಾಲರಾತ್ರೀ: ಏಕವೇಣೀ ಜಪಾಕರ್ಣಪೂರಾ ನಗ್ನಾ ಖರಾಸ್ಥಿತಾ | ಲಂಬೋಷ್ಠೀ ಕರ್ಣಿಕಾಕರ್ಣೀತೈಲತ್ಯಕ್ತಶರೀರಿಣೀ ॥ ವಾಮಪಾದೋಲ್ಲಸಲ್ಲೋಹಲತಾಕಂಟಕಭೂಷಣಾ | ವರ್ಧನಮರ್ಧಧ್ವಜಾ ಕೃಷ್ಣಾ ಕಾಲರಾತ್ರಿರ್ಭಯಂಕರೀ ॥೭॥ • ಮಹಾಗೌರೀ: ಶ್ವೇತೇ ವೃಷೇ ಸಮಾರೂಢಾ ಶ್ವೇತಾಂಬರಧರಾ ಶುಚಿಃ | ಮಹಾಗೌರೀ ಶುಭಂ ದದ್ಯಾನ್ಮಹಾದೇವಪ್ರಮೋದದಾ ॥೮॥ • ಸಿದ್ಧಿದಾತ್ರೀ: ಸಿದ್ಧಗಂಧರ್ವಯಕ್ಷಾದ್ಯೈರಸುರೈರಮರೈರಪಿ | ಸೇವ್ಯಮಾನಾ ಸದಾ ಭೂಯಾತ್ಸಿದ್ಧಿದಾ ಸಿದ್ಧಿದಾಯಿನೀ ॥೯॥ .