Перейти к содержимому

EL PERAZIM (ಎಲ್ ಪೆರಾಜಿಮ್) Kannada Christian new song I Grace Worship Center I ft. Shifra Maben

GRACE MEDIA DANDELI и Shifra Maben

0:00 / 0:00

EL PERAZIM (ಎಲ್ ಪೆರಾಜಿಮ್) Kannada Christian new song I Grace Worship Center I ft. Shifra Maben

500 просмотров · 8 дней назад
GRACE MEDIA DANDELI и Shifra Maben
500 просмотров · 8 дней назад
This is a prophetic declaration over your family and your ministries Credits - Special thanks to the original song writer Brother - Ranjith Jeba Original Song - EL PERAZIM (ஏல் பிராசீம்) Tamil Christian new worship song | RANJITH JEBA    • EL PERAZIM (ஏல் பிராசீம்) Tamil Christian ...   ನನ್ ತಲೆಯನ್ನು ಎತ್ತುವ ದೇವ ನನೊಂದಿಗಿರಲು ಭಯವೆ ಇಲ್ಲ ನನ್ ಸ್ಥಿತಿಯ ತಿಳಿದ ದೇವ ನನ್ನ ಜೊತೆಯಿರಲು ಭಯವೆ ಇಲ್ಲ (೨) ಎಲ್ ಪೆರಾಚಿಮ್, ಎಲ್ ಪೆರಾಚಿಮ್ ತಡೆಯ ಮುರಿವವನೇ (ಓಡೆವವನೇ) (೨) ಲಜ್ಜೆಯ ಕಂಡ ದಿನಗಳಿಗೆಲ್ಲ ಸನ್ಮಾನ ತರುವವನೇ, (೨) 1. ಹಳೆಯದ್ದೆಲ್ಲ ಇಲ್ಲದಾಯಿತು ಹಿಂದಿನಧೆಲ್ಲ ಮರೆಯಾಯಿತು (೨) ಕರ್ತನೆ ನನಗಾಗಿ ಇಳಿಯುವನು (೨) ಹೊಸ ಕಾರ್ಯವ ಮಾಡುವನು (೨) 2. ಅವಮಾನ ಪಟ್ಟ ಸ್ಥಳಗಳಲ್ಲೆಲ್ಲ ನನ್ನ ತಲೆ ಮೇಲೆತ್ತಿ ನಿಲ್ಲಿಸಿದೆ ನಿತ್ಯ ಮಹಿಮೆಯ ನನಗೆ ನೀಡಿ (೨) ತಲೆ - ತಲೆಮಾರಿಗೂ ಸ್ತುತಿಯ ತಂದೆ (೨) 3. ಶ್ರೇಷ್ಠವಾದ ಸ್ಥಳಗಳಲ್ಲೆಲ್ಲ ಉತ್ತಮ ಪಾಲನು ನನಗೆ ತಂದೆ (೨) ನೀ ವಾಗ್ದಾನ ಮಾಡಿದ ಎಲ್ಲವನ್ನೂ (೨) ತಕ್ಕ ಸಮಯಕ್ಕೆ ನೆರವೇರಿಸುವೆ (೨) #kannadachristian #worship #kannadaworshipsongs #christiansongs #shiframaben #gracemediadandeli #jesussongs #kannadaworship