ಹಲ್ಲೆಲೂಯ ಸ್ತುತಿ ಮಾಡಿರಿ//jesus kannada song//worship songs
Bro. Raju Talawar
0:00 / 0:00
ಹಲ್ಲೆಲೂಯ ಸ್ತುತಿ ಮಾಡಿರಿ//jesus kannada song//worship songs
9 731 просмотр · 2 недели назад
Bro. Raju Talawar
294 подписчика
9 731 просмотр · 2 недели назад
ಹಲ್ಲೆಲೂಯ ಸ್ತುತಿ ಮಾಡಿರಿ ಯೇಸುವಿಗೆ ಸ್ತೋತ್ರ ಮಾಡಿರಿ
ಹಾ – ಹಲ್ಲೆಲೂಯ ಹಲ್ಲೆಲೂಯ, ಹಲ್ಲೆಲೂಯ
1.ಶಿಲುಬೆಯ ಯಜ್ಞದಿ ನಿನ್ನ ರಕ್ತವ ಸುರಿಸಿದಿ
ಪಾಪ ನಿವಾರಿಸಿ ಶುದ್ದೀಕರಿಸಿ ರಕ್ಷಣೆ ನೀಡಿದಿ
ಹಲ್ಲೆಲೂಯಾ…….
2.ನನ್ನ ಜೀವಿತದಿ ಸದಾ ನಿನ್ನನ್ನೇ ಸ್ಮರಿಸುವೆನು
ನಿನ್ನಾತ್ಮ ಹೊಂದಿ ನಿನ್ನ ಚಿತ್ತ ಅರಿತು ಬಾಳುವೆ ನಾನಿಂದೂ
ಹಲ್ಲೆಲೂಯಾ…….
3.ಯೇಸುವ ನಂಬಿರಿ ನೀಜ ರಕ್ಷಣೆ ಹೊಂದಿರಿ
ನಿತ್ಯ ಭಾಗ್ಯವ ಪಡೆಯಿರಿ ಎಂಬ ವಾರ್ತೆಯ ಸಾರುವೆವು
ಹಲ್ಲೆಲೂಯಾ…….
4.ತೀರಲು ಭೂಯಾತ್ರೆ ನಿನ್ನ ಬಳಿ ನಾ ಬರುವೆನು
ನಿತ್ಯ ಬಿಡಾರದಿ ನಿನ್ನಯ ಸ್ತುತಿಸುತ ನಿತ್ಯವು ವಾಸಿಸುವೆ
ಹಲ್ಲೆಲೂಯಾ…….