"ಕೇಂದ್ರ ಸರ್ಕಾರಕ್ಕೆ ಭಯ ಆಗ್ತಿದೆ, ಅದನ್ನ ಹೊರಗೆ ತೋರಿಸಿಕೊಳ್ಳೋಕೆ ಆಗ್ತಿಲ್ಲ!" | SIR | Karnataka
eedina
0:00 / 0:00
"ಕೇಂದ್ರ ಸರ್ಕಾರಕ್ಕೆ ಭಯ ಆಗ್ತಿದೆ, ಅದನ್ನ ಹೊರಗೆ ತೋರಿಸಿಕೊಳ್ಳೋಕೆ ಆಗ್ತಿಲ್ಲ!" | SIR | Karnataka
1 427 просмотров · 5 часов назад
eedina
459 тыс. подписчиков
1 427 просмотров · 5 часов назад
ಕರ್ನಾಟಕದಲ್ಲಿ SIR (Special Intensive Revision) ಪ್ರಕ್ರಿಯೆಯ ವಿರುದ್ಧ ಹಾಗೂ ಮತದಾರರ ಹಕ್ಕುಗಳ ರಕ್ಷಣೆಗಾಗಿ ವಿವಿಧ ಸಂಘಟನೆಗಳು ಹೋರಾಟಕ್ಕೆ ಮುಂದಾಗಿವೆ.
ಕರ್ನಾಟಕ ಮತಕಾವಲು ಸಮಿತಿ ಹಾಗೂ ಕರ್ನಾಟಕ SIR ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ಆರಂಭವಾಗಿರುವ ಹೋರಾಟ ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದ ದೊಡ್ಡ ಜನಾಂದೋಲನಕ್ಕೆ ಮುನ್ನುಡಿಯಾಗಲಿದೆಯೇ ಎಂಬ ಚರ್ಚೆ ನಡೆಯುತ್ತಿದೆ.
ಈ ಮಹತ್ವದ ವಿಷಯಗಳ ಕುರಿತು ಈದಿನದ ಸುನಿಲ್ ಸಿರಸಂಗಿ ಅವರು ಸಾಮಾಜಿಕ ಹೋರಾಟಗಾರರಾದ ಹೇಮಂತ್ ಕುಮಾರ್, ಚಂದ್ರು ತರಹುಣಿಸೆ ಹಾಗೂ ಸರೋವರ್ ಬೆಂಕಿಕೆರೆ ಅವರೊಂದಿಗೆ ನಡೆಸಿರುವ ವಿಶೇಷ ಸಂದರ್ಶನ ಇಲ್ಲಿದೆ.
ಪ್ರಜಾಪ್ರಭುತ್ವ, ಮತದಾನದ ಹಕ್ಕು, ಚುನಾವಣಾ ಪಾರದರ್ಶಕತೆ ಹಾಗೂ ಜನಸಂಘಟನೆಗಳ ಪಾತ್ರದ ಕುರಿತ ಮಹತ್ವದ ಚರ್ಚೆಯನ್ನು ತಪ್ಪದೇ ವೀಕ್ಷಿಸಿ.
#KarnatakaSIR #SIR #StopSIR #VoterRights #RightToVote #SaveDemocracy #ElectionCommission #VoterList #ElectoralRoll #KarnatakaMataKavaluSamiti #AntiSIRProtest #Democracy #Constitution #SocialActivists #KarnatakaPolitics #SunilSirasangi #KannadaInterview #KannadaNews #Eedina #EedinaNews