Перейти к содержимому

ಇ-ಸ್ವತ್ತು ಹೊಸ ರೂಲ್ಸ್‌, 22 ದಿನದಲ್ಲೇ ನಿಮ್ಮ ಕೈಗೆ ಖಾತಾ, ಏನೆಲ್ಲಾ ಚೇಂಜಸ್‌ ಆಗಿದೆ ? | E-Swathu New Rules

Vijay Karnataka | ವಿಜಯ ಕರ್ನಾಟಕ

0:00 / 0:00

ಇ-ಸ್ವತ್ತು ಹೊಸ ರೂಲ್ಸ್‌, 22 ದಿನದಲ್ಲೇ ನಿಮ್ಮ ಕೈಗೆ ಖಾತಾ, ಏನೆಲ್ಲಾ ಚೇಂಜಸ್‌ ಆಗಿದೆ ? | E-Swathu New Rules

112 558 просмотров · 10 часов назад
Vijay Karnataka | ವಿಜಯ ಕರ್ನಾಟಕ
1,81 млн подписчиков
112 558 просмотров · 10 часов назад
ಇ-ಸ್ವತ್ತು ಹೊಸ ರೂಲ್ಸ್‌, 22 ದಿನದಲ್ಲೇ ನಿಮ್ಮ ಕೈಗೆ ಖಾತಾ, ಏನೆಲ್ಲಾ ಚೇಂಜಸ್‌ ಆಗಿದೆ ? | Karnataka E-Swathu New Rules 2026 | Khata in 22 Days? | Form 11A, 11B Explained ನಿಮ್ಮ ಸ್ವಂತ ಮನೆ ಅಥವಾ ಸೈಟಿಗೆ ಇ-ಸ್ವತ್ತು ಖಾತಾ ಮಾಡಿಸಲು ಗ್ರಾಮ ಪಂಚಾಯಿತಿ, ಪಿಡಿಒ ಮತ್ತು ದಲ್ಲಾಳಿಗಳ ಬೆನ್ನುಬಿದ್ದು ತಿಂಗಳುಗಟ್ಟಲೆ ಅಲೆದಾಡುತ್ತಿದ್ದೀರಾ?, ಅಧಿಕಾರಿಗಳ ಲಂಚಾವತಾರಕ್ಕೆ ಬೇಸತ್ತಿದ್ದೀರಾ?, ಹಾಗಾದ್ರೆ ಇಡೀ ಕರ್ನಾಟಕದ ಗ್ರಾಮೀಣ ಜನತೆಗೆ ಇಲ್ಲಿದೆ ರಾಜ್ಯ ಸರ್ಕಾರದ ಅತಿದೊಡ್ಡ ಕ್ರಾಂತಿಕಾರಿ ಸಿಹಿ ಸುದ್ದಿ.. ಹೌದು, ಇನ್ಮುಂದೆ ಇ-ಸ್ವತ್ತು ಪಡೆಯಲು ನೀವು ಯಾರ ಕಾಲಿಗೂ ಬೀಳಬೇಕಿಲ್ಲ.. ಅರ್ಜಿ ಸಲ್ಲಿಸಿದ ಕೇವಲ 22 ದಿನಗಳಲ್ಲಿ ನಿಮಗೆ ಅಧಿಕೃತ ಖಾತಾ ಸಿಗಲೇಬೇಕು. ಒಂದು ವೇಳೆ ಅಧಿಕಾರಿಗಳು ಸತಾಯಿಸಿದ್ರೆ, ಕಂಪ್ಯೂಟರ್ ಸಾಫ್ಟ್‌ವೇರ್ ತಾನಾಗಿಯೇ ಆಟೋ-ಅಪ್ರೂವಲ್ ನೀಡಿ ನಿಮ್ಮ ಕೈಗೇ ಇ-ಸ್ವತ್ತು ಕೊಡಲಿದೆ. ಅಷ್ಟೇ ಅಲ್ಲ, ಗ್ರಾಮ ಠಾಣಾ ಜಾಗ ಹಾಗೂ ತೋಟದ ಮನೆಗಳಿಗೂ ಹೊಸ ಭಾಗ್ಯ ಸಿಕ್ಕಿದೆ. ಏನಿದು ಹೊಸ ನಿಯಮ?, ಹೊಸ ರೂಲ್ಸ್‌ ಯಾವಾಗಿಂದ ಜಾರಿ?, ಅರ್ಜಿ ಸಲ್ಲಿಸೋದು ಹೇಗೆ?, ಇ-ಸ್ವತ್ತು ಕೊಡದಿದ್ದರೆ ಅಧಿಕಾರಿಗಳಿಗೆ ಏನು ದಂಡ?, ಏನೆಲ್ಲಾ ಬದಲಾವಣೆ ಆಗಿದೆ? Karnataka E-Swathu New Rules 2026: What has changed, and can you get your property Khata within 22 working days? The Karnataka government's reported new E-Swathu rules aim to simplify property documentation for rural property owners. In this video, we explain the key changes, application process, required documents, Form 11A and Form 11B eligibility, automatic approval provisions, and possible action against officials for delays or irregularities. Topics covered: Karnataka E-Swathu new rules from October 2026 22-working-day Khata processing timeline Automatic approval process explained Form 11A for eligible Gramathana properties Form 11B for eligible agricultural land properties Documents required to apply for E-Swathu Rules for approved layouts and property records How to apply through the Gram Panchayat Possible disciplinary action against officials Watch the complete video to understand the process and the documents you may need before applying. Verify eligibility and applicable procedures with your local Gram Panchayat or the official Karnataka government portal. Subscribe to Vijaya Karnataka for the latest Karnataka news, government updates, public information and explainers in Kannada. ಇ-ಸ್ವತ್ತು ಅಲೆದಾಟ ತಪ್ಪಿಸಲು ಸರ್ಕಾರ ಬಿಗ್‌ ಪ್ಲಾನ್‌, ಹೊಸ ರೂಲ್ಸ್‌ ಜಾರಿ, ಕೇವಲ 22 ದಿನಗಳಲ್ಲಿ ನಿಮ್ಮ ಕೈಗೆ ಖಾತಾ | #ESwathu #KarnatakaNews #Khata #KarnatakaGovernment #PropertyDocuments #GramPanchayat #KannadaNews #vijayakarnataka 01:10 – ಆಟೋ ಅಪ್ರೂವಲ್ ಪ್ರಕ್ರಿಯೆ 02:12 – 22 ದಿನಗಳ 4 ಹಂತಗಳು 03:24 – ನಮೂನೆ 11A ಮತ್ತು ದಾಖಲೆಗಳು 04:32 – ನಮೂನೆ 11B ನಿಯಮಗಳು 05:40 – ಲೇಔಟ್‌ಗಳಿಗೆ ಹೊಸ ನಿಯಮಗಳು 06:28 – PDOಗಳಿಗೆ ದಂಡ, ಶಿಸ್ತುಕ್ರಮ 07:10 – ಇ-ಸ್ವತ್ತು ಅರ್ಜಿ ಸಲ್ಲಿಕೆ 08:39 – ಮುಕ್ತಾಯ ▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share