Перейти к содержимому

ತುರ್ತು ನಿಧಿ ಬಳಕೆ ಸಂದರ್ಭದಲ್ಲಿ ಯೋಜನೆಗಳು ಹೇಗಿರಬೇಕು? ಆರ್ಥಿಕ ತಜ್ಞ ಸೆಬಿ ಸದಸ್ಯ ಬಸವರಾಜ ತೋನಗಟ್ಟಿ ಸಂದರ್ಶನ!

Vijay Karnataka | ವಿಜಯ ಕರ್ನಾಟಕ

0:00 / 0:00

ತುರ್ತು ನಿಧಿ ಬಳಕೆ ಸಂದರ್ಭದಲ್ಲಿ ಯೋಜನೆಗಳು ಹೇಗಿರಬೇಕು? ಆರ್ಥಿಕ ತಜ್ಞ ಸೆಬಿ ಸದಸ್ಯ ಬಸವರಾಜ ತೋನಗಟ್ಟಿ ಸಂದರ್ಶನ!

3 564 просмотра · 1 дн. назад
Vijay Karnataka | ವಿಜಯ ಕರ್ನಾಟಕ
1,82 млн подписчиков
3 564 просмотра · 1 дн. назад
ತುರ್ತು ನಿಧಿ ಬಳಕೆ ಸಂದರ್ಭದಲ್ಲಿ ಯೋಜನೆಗಳು ಹೇಗಿರಬೇಕು? ಆರ್ಥಿಕ ತಜ್ಞ ಸೆಬಿ ಸದಸ್ಯ ಬಸವರಾಜ ತೋನಗಟ್ಟಿ ಎಕ್ಸ್‌ಕ್ಲೂಸಿವ್‌ ಸಂದರ್ಶನ! | Emergency Fund Planning: Insights from Certified Financial Planner Basavaraj Tonagatti | Vijay Karnataka ಪ್ರತಿಯೊಬ್ಬರಿಗೂ ಕೂಡ ಎಮರ್ಜನ್ಸಿ ಫಂಡ್‌ ಅಂದರೆ ತುರ್ತು ನಿಧಿ ಅನ್ನೋದು ಬಹಳ ಪ್ರಮುಖ ಪಾತ್ರವನ್ನ ವಹಿಸುತ್ತದೆ. ಷೇರು ಮಾರ್ಕೇಟ್‌ನಲ್ಲಿ ಈ ರೀತಿಯ ತುರ್ತು ನಿಧಿ ಬಳಕೆಗೆ ಅವಾಕಾಶಗಳು ಹೇಗಿವೆ ಅನ್ನೋದನ್ನ ಕೂಡ ಗಮನಿಸಬೇಕಾಗುತ್ತದೆ. ತುರ್ತು ಸಂದರ್ಭದಲ್ಲಿ ಹಣವನ್ನ ಹೇಗೆ ಬಳಕೆ ಮಾಡಿಕೊಳ್ಳಬೇಕು. ಸಾಮಾನ್ಯವಾಗಿ ತುರ್ತು ಎಂದಾಕ್ಷಣ ಮೊದಲಿಗೆ ನೆನಪಾಗೋದು ಬ್ಯಾಂಕ್‌ನಲ್ಲಿಟ್ಟಿರೋ ಹಣವನ್ನ ತೆಗೆದು ಸಮಸ್ಯೆಯನ್ನ ಬಗೆಹರಿಸಿಕೊಳ್ಳುವುದು. ಆದರೆ ಬೇರೆ ಮಾರ್ಗದ ಜೊತೆಗೆ ಪ್ಲಾನ್‌ ಹೇಗಿರಬೇಕು ಅನ್ನೋ ಗೊಂದಲ ಅನೇಕರಿಗಿರುತ್ತದೆ. ಇಂತಹ ಸಮಸ್ಯೆಗಳಿಗೆ ಮೊದಲು ಹೂಡಿಕೆ ಹೇಗೆ ಮಾಡಬೇಕು? ಪ್ಲಾನ್‌ ಹೇಗಿರಬೇಕು? ಯಾವುದನ್ನ ತುರ್ತು ನಿಧಿಯಾಗಿ ಬಳಕೆ ಮಾಡಿಕೊಳ್ಳಬೇಕು ಇದೆದಲ್ಲದರ ಕುರಿತು ಖ್ಯಾತ ಆರ್ಥಿಕ ತಜ್ಞರು ಹಾಗೂ ಸೆಬಿ ನೊಂದಾಯಿತಾ ಸದಸ್ಯರು ಬಸವರಾಜ ತೋನಗಟ್ಟಿಯವರು ವಿಜಯ ಕರ್ನಾಟಕ ಡಿಜಿಟಲ್‌ನೊಂದಿಗೆ ಮಾತನಾಡಿದ್ದಾರೆ. ಅದರ ವಿವರ ಇಲ್ಲಿದೆ. How should you structure and utilize your emergency fund during financial crises according to top financial experts? Uncovering exclusive advisory tips, liquidity management rules, and safety guidelines on Vijaya Karnataka Web! ತುರ್ತು ನಿಧಿಗಾಗಿ ಏನೆಲ್ಲಾ ಮಾಡಬಹುದು? ಪ್ಲಾನ್‌ ಹೇಗಿರಬೇಕು? ಆರ್ಥಿಕ ತಜ್ಞ ಬಸವರಾಜ ತೋಜಗಟ್ಟಿಯವರ ವಿಶೇಷ ಸಂದರ್ಶನ! | How to Build an Emergency Fund and What Should Be the Plan? Special Interview with Financial Expert Basavaraj Tonagatti | #EmergencyFund #FinancialPlanning #BasavarajTonagatti #PersonalFinance #SEBIAdvisor #SmartInvesting 00:00 ವೀಡಿಯೊದ ಪರಿಚಯ 01:25 ಪ್ರತಿಯೊಬ್ಬರಿಗೂ ಎಮರ್ಜನ್ಸಿ ಫಂಡ್ ಏಕೆ ಅತ್ಯಗತ್ಯ? 05:30 ಷೇರು ಮಾರುಕಟ್ಟೆಯಲ್ಲಿ ತುರ್ತು ನಿಧಿ ನಿರ್ವಹಣೆಯ ಅಪಾಯಗಳು 10:35 ಹಣಕಾಸು ಯೋಜನೆಯಲ್ಲಿ ಶಿಸ್ತು ಎಷ್ಟು ಮುಖ್ಯ? 13:00 ವೈಯಕ್ತಿಕ ಹಣಕಾಸು ನಿರ್ವಹಣೆಯ ಪ್ರಮುಖ ನಿಯಮಗಳು 17:10 ಅನಿರೀಕ್ಷಿತ ಆರೋಗ್ಯ ಸಮಸ್ಯೆಗಳು ಮತ್ತು ವೈದ್ಯಕೀಯ ವಿಮೆ 20:30 ಹಣಕಾಸಿನ ಗುರಿಗಳೊಂದಿಗೆ ತುರ್ತು ನಿಧಿಯನ್ನು ಹೇಗೆ ಸಮತೋಲನಗೊಳಿಸುವುದು? 22:10 ಹೂಡಿಕೆದಾರರಿಗೆ ಬಸವರಾಜ ತೋನಗಟ್ಟಿ ಅವರ ವಿಶೇಷ ಸಂದೇಶ 24:40 ಹಣಕಾಸಿನ ಸ್ವಾತಂತ್ರ್ಯವನ್ನು ಸಾಧಿಸಲು ಮುನ್ನೆಚ್ಚರಿಕೆ ಕ್ರಮಗಳು 26:35 ಮುಕ್ತಾಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share