Перейти к содержимому

Shivanna@40: ನಾನು ಡೈರೆಕ್ಟರ್ ಆಗೋಕೆ ಶಿವರಾಜ್ ಕುಮಾರ್ ಕಾರಣ! Arasu Movie Director Mahesh Babu Interview

Vijay Karnataka | ವಿಜಯ ಕರ್ನಾಟಕ

0:00 / 0:00

Shivanna@40: ನಾನು ಡೈರೆಕ್ಟರ್ ಆಗೋಕೆ ಶಿವರಾಜ್ ಕುಮಾರ್ ಕಾರಣ! Arasu Movie Director Mahesh Babu Interview

8 298 просмотров · 12 ч назад
Vijay Karnataka | ವಿಜಯ ಕರ್ನಾಟಕ
1,82 млн подписчиков
8 298 просмотров · 12 ч назад
Shivanna@40: ನಾನು ಡೈರೆಕ್ಟರ್ ಆಗೋಕೆ ಶಿವರಾಜ್ ಕುಮಾರ್ ಕಾರಣ! Arasu Movie Director Mahesh Babu Interview | Director Mahesh Babu Reveals Untold Stories | Arasu Director Exclusive Interview | Shivarajkumar ಕನ್ನಡ ಚಿತ್ರರಂಗಕ್ಕೆ ಶಿವರಾಜ್ ಕುಮಾರ್ ಕಾಲಿಟ್ಟು 40 ವರ್ಷಗಳು ತುಂಬಿರುವ ಸಂಬಂಧ ನಿಮ್ಮ ವಿಜಯ ಕರ್ನಾಟಕ ವೆಬ್‌ ‘ಶಿವಣ್ಣ @ 40’ ವಿಶೇಷ ಸಂದರ್ಶನಗಳ ಸರಣಿಯನ್ನ ನಡೆಸುತ್ತಿದೆ. ಈ ಸರಣಿಯಲ್ಲಿ ಈ ವಾರ ‘ಆಕಾಶ್’, ‘ಅರಸು’ ಖ್ಯಾತಿಯ ನಿರ್ದೇಶಕ ಮಹೇಶ್ ಬಾಬು ಸಂದರ್ಶನ ನೀಡಿದ್ದಾರೆ. ನಾನು ಶಿವಣ್ಣ ಜೊತೆ ‘ಯುವರಾಜ’, ‘ಬಾವ ಬಾಮೈದ’, ‘ಎಕೆ 47’ ಮುಂತಾದ ಚಿತ್ರಗಳಿಗೆ ಕೋ-ಡೈರೆಕ್ಟರ್ ಆಗಿ ಕೆಲಸ ಮಾಡಿದ್ದೇನೆ. ನನಗೆ ಪಾಸ್‌ಪೋರ್ಟ್ ಮಾಡಿಸಿದ್ದು ಶಿವಣ್ಣ. ಅವರು ಮಾಡಿಸಿದ ಪಾಸ್‌ಪೋರ್ಟ್‌ನಿಂದ ನಾನು 15-20 ದೇಶಗಳನ್ನ ಸುತ್ತಿದ್ದೀನಿ’’ ಎಂದು ಸಂದರ್ಶನದಲ್ಲಿ ಮಹೇಶ್ ಬಾಬು ಹೇಳಿದ್ದಾರೆ. ‘’ಶಿವಣ್ಣನಿಂದಲೇ ನಾನು ‘ಅಪ್ಪು’, ‘ಅಭಿ’, ‘ವೀರ ಕನ್ನಡಿಗ’ ಚಿತ್ರಗಳಿಗೂ ಕೋ-ಡೈರೆಕ್ಟರ್ ಆಗಿ ಕೆಲಸ ಮಾಡಿದೆ. ಅಲ್ಲಿಂದ ‘ಆಕಾಶ್’ ಚಿತ್ರವನ್ನ ನಿರ್ದೇಶಿಸುವ ಅವಕಾಶ ಬಂತು. ನಾನು ಡೈರೆಕ್ಟರ್ ಆಗಿದ್ದೀನಿ ಅಂದ್ರೆ ಅದಕ್ಕೆ ಕಾರಣ ಶಿವಣ್ಣ’’ ಎಂದು ಹೆಮ್ಮೆಯಿಂದ ಹೇಳಿದ್ದಾರೆ ಮಹೇಶ್ ಬಾಬು. ಯುವರಾಜ’ ಚಿತ್ರದಲ್ಲಿ ಶಿವಣ್ಣನ ಕೈ ಮೇಲೆ 2 ಕಾರು ರಿಯಲ್ ಆಗಿ ಹತ್ತಿಸಿದ್ದು. ಪವನ್ ಕಲ್ಯಾಣ್ ಮಾಡಿದ್ದಾರೆ, ನಂಗಾಗಲ್ವಾ ಅಂತ್ಹೇಳಿ ಶಿವಣ್ಣ ಡ್ಯೂಪ್ ಇಲ್ಲದಂತೆ ಮಾಡಿದರು. ಶಿವಣ್ಣನ ಜೊತೆ ನಾನು ‘ಪರಮೇಶ ಪಾನ್‌ವಾಲಾ’ ಸಿನಿಮಾ ಡೈರೆಕ್ಟ್ ಮಾಡಿದೆ. ಆ ಚಿತ್ರ ಫ್ಲಾಪ್ ಆಯ್ತು’’ ಎಂದು ವಿಜಯ ಕರ್ನಾಟಕ ವೆಬ್‌ಗೆ ನೀಡಿರುವ ಸಂದರ್ಶನದಲ್ಲಿ ಮಹೇಶ್ ಬಾಬು ವಿವರಿಸಿದ್ದಾರೆ. Kannada superstar Shivarajkumar completes 40 years in the Kannada film industry. To celebrate this milestone, Vijay Karnataka brings you the special interview series Shivanna@40, featuring filmmakers and personalities who have shared memorable journeys with the legendary actor. This week, director Mahesh Babu, known for films like Akash and Arasu, shares his experiences of working with Shivarajkumar. In this exclusive interview, Mahesh Babu reveals how Shivanna helped him become a director and even arranged his passport, which helped him travel to 15–20 countries. He also recalls an unbelievable stunt from the film Yuvaraja, where two cars actually ran over Shivarajkumar's hand. Mahesh Babu reveals why Shivanna refused to use a body double and shares interesting memories from their film journey. Watch the full interview for more behind-the-scenes stories and untold memories of Shivarajkumar. 00:00 - ಮಹೇಶ್‌ ಬಾಬು ಪರಿಚಯ 00:41 - ಶಿವಣ್ಣನ ಸಿನಿಪಯಣದ ಬಗ್ಗೆ 02:45 - ಗೀತಕ್ಕ ಮತ್ತು ಶಿವಣ್ಣನ ಆತಿಥ್ಯ 04:08 - ಶಿವಣ್ಣನ ಮೊದಲ ಭೇಟಿ ಎಲ್ಲಿ? 05:23 - ಅಪ್ಪು ಸಿನಿಮಾ ನೆನಪು 06:07 - ಶಿವಣ್ಣ ಮಾಡಿಸಿಕೊಟ್ಟ ಪಾಸ್‌ಪೋರ್ಟ್ 07:44 - ಅರಸು ಶೂಟಿಂಗ್‌ ಮೆಲುಕು 08:40 - ಪರಮೇಶ ಪಾನ್‌ವಾಲಾ ಸಿನಿಮಾ 11:44 - ಯುವರಾಜ ಶೂಟಿಂಗ್ ಅನುಭವ 14:29 - ಕೈ ಮೇಲೆ ಕಾರು ಹಾಯಿಸಿಕೊಂಡ ಶಿವಣ್ಣ! 16:06 - ಎಕೆ 47 ಚಿತ್ರದ ಸಿಂಗಲ್ ಟೇಕ್ ಡೈಲಾಗ್ 17:31 - ಓಂ ಚಿತ್ರದ ಐಕಾನಿಕ್ ಸೀನ್ 18:45 - 40 ವರ್ಷಗಳಾದರೂ ಜನಪ್ರಿಯತೆಗೆ ಕಾರಣ 19:40 - ಶಿವಣ್ಣನಿಗೆ ಮಹೇಶ್ ಬಾಬು ಮೆಸೆಜ್‌! Director Mahesh Babu Reveals: ಶಿವಣ್ಣ ಡ್ಯೂಪ್ ಹಾಕಲ್ಲ, ಚೀಟ್ ಮಾಡಲ್ಲ! ಎಂಥಾ ರಿಸ್ಕಿ ಸ್ಟಂಟ್ ಆದರೂ ಮಾಡ್ತಾರೆ! | Shivarajkumar's Real-Life Stunts: 2 Cars Ran Over His Hand! Director Mahesh Babu Interview | #Shivanna40 #Shivarajkumar #MaheshBabu #KannadaCinema #Arasu #Yuvaraja #Sandalwood #VijayKarnataka ▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share