Перейти к содержимому

ಶಿವಾಂಶ್‌ಗೆ ಸವಾಲು ಹಾಕಿದ ರಾಘವಿ! 😱🔥 | ಅಹಂಕಾರಕ್ಕೆ ತಿರುಗೇಟು! ❤️ | Kannada Love Story Episode 6

ನನ್ನ ಕಥೆ ನಿಮ್ಮ ಭಾವ

0:00 / 0:00

ಶಿವಾಂಶ್‌ಗೆ ಸವಾಲು ಹಾಕಿದ ರಾಘವಿ! 😱🔥 | ಅಹಂಕಾರಕ್ಕೆ ತಿರುಗೇಟು! ❤️ | Kannada Love Story Episode 6

1 481 просмотр · 16 ч назад
ನನ್ನ ಕಥೆ ನಿಮ್ಮ ಭಾವ
3,35 тыс. подписчиков
1 481 просмотр · 16 ч назад
#KannadaLoveStory #KannadaRomanticStory #ShivanshRaghavi #KannadaSerial #Episode6 #KannadaStory #NannaKatheNimmaBhava ಇತ್ತ ತನ್ನ ತಂದೆಯ ಬಳಿ ಕೆಲಸ ಕೊಡಿಸುವಂತೆ ಕೇಳಿಕೊಂಡ ರಾಘವಿ, ರಸ್ತೆಯಲ್ಲಿ ಐಸ್ ಕ್ರೀಮ್ ತಿನ್ನುತ್ತಿದ್ದಾಗ ಆಕಸ್ಮಿಕವಾಗಿ ಶಿವಾಂಶ್‌ನನ್ನು ಮತ್ತೆ ಎದುರುಗೊಳ್ಳುತ್ತಾಳೆ. ಐಸ್ ಕ್ರೀಮ್ ಕಲೆ ಬಿದ್ದಿದ್ದಕ್ಕೆ ಕೋಪಗೊಂಡ ಶಿವಾಂಶ್ ರಾಘವಿಯ ಕೈ ಹಿಡಿದು ಜಗಳ ಮಾಡುತ್ತಾನೆ. ಆದರೆ ಅವನ ಹಣ, ಅಧಿಕಾರ, ಅಹಂಕಾರ ಯಾವುದಕ್ಕೂ ಹೆದರದ ರಾಘವಿ ಅವನಿಗೇ ಸವಾಲು ಹಾಕುತ್ತಾಳೆ! ಕಾವ್ಯಳಿಗೆ ಅನ್ಯಾಯ ಮಾಡಿದ್ದು ಶಿವಾಂಶ್ ಎಂದು ತಪ್ಪಾಗಿ ತಿಳಿದುಕೊಂಡ ರಾಘವಿ ಅವನಿಗೆ ಕಠಿಣ ಮಾತುಗಳನ್ನಾಡುತ್ತಾಳೆ.