Перейти к содержимому

ಶ್ರೀ ಕ್ಷೇತ್ರದ ಗ್ರಾಮದೇವತೆ, ಅಕ್ಕ-ತಂಗಿಯರ ಸಮಾಗಮದೊಂದಿಗೆ ಶ್ರೀ ಆಂಜನೇಯ ಸ್ವಾಮಿಯವರಿಗೆ ಅಮಾವಾಸ್ಯೆ ಕಟ್ಟಳೆ ಪೂಜೆ🙏🚩

shri haleyura siri

0:00 / 0:00

ಶ್ರೀ ಕ್ಷೇತ್ರದ ಗ್ರಾಮದೇವತೆ, ಅಕ್ಕ-ತಂಗಿಯರ ಸಮಾಗಮದೊಂದಿಗೆ ಶ್ರೀ ಆಂಜನೇಯ ಸ್ವಾಮಿಯವರಿಗೆ ಅಮಾವಾಸ್ಯೆ ಕಟ್ಟಳೆ ಪೂಜೆ🙏🚩

170 просмотров · 1 г. назад
shri haleyura siri
73 подписчика
170 просмотров · 1 г. назад
🚩🚩 ಜೈ ಶ್ರೀಸೀತಾರಾಮ್🚩🚩 🚩🚩ಜೈ ಆಂಜನೇಯ🚩🚩 ಶ್ರೀ ಕ್ಷೇತ್ರದ ಗ್ರಾಮದೇವತೆ, ಅಕ್ಕ-ತಂಗಿಯರ ಸಮಗಮದೊಂದಿಗೆ ಶ್ರೀ ಸ್ವಾಮಿಯವರಿಗೆ ಅಮಾವಾಸ್ಯೆ ಕಟ್ಟಳೆ ಪೂಜೆ -🙏🚩 ದಿನಾಂಕ : 26-05-2025 ಸೋಮವಾರದಂದು, ಶ್ರೀ ವೀರಪ್ರತಾಪ ಆಂಜನೇಯ ಸ್ವಾಮಿಯವರಿಗೆ, ಶ್ರೀ ಕ್ಷೇತ್ರದ ಗ್ರಾಮದೇವತೆ ಶ್ರೀ ಕರಿಯಮ್ಮ ದೇವಿ ಹಾಗೂ ಶ್ರೀ ಅಂತರಘಟ್ಟೆ ಸಿರಿ, ಶ್ರೀ ಕರಿಯಮ್ಮ ದೇವಿಯವರ ಸಮಾಗಮದೊಂದಿಗೆ ಅಮಾವಾಸ್ಯೆ ಕಟ್ಟಳೆ ಪೂಜೆಯನ್ನು ನೆರವೇರಿಸಲಾಯಿತು. ಶ್ರೀ ವೀರಪ್ರತಾಪ ಆಂಜನೇಯ ಸ್ವಾಮಿಯವರ ಸುಕ್ಷೇತ್ರ, ಅಂಕಸಂದ್ರ, ಚಿ ನಾ ಹಳ್ಳಿ ತಾ|| 🙏ಜೈ ಶ್ರೀರಾಮ್🚩ಜೈ ಆಂಜನೇಯ🚩 🔱ಧರ್ಮೋ ರಕ್ಷತಿ ರಕ್ಷಿತಃ🕉️ ❤️ನಂಬಿಕೆಯೇ ದೇವರು...🙏 ಶ್ರೀ ವೀರಪ್ರತಾಪ ಆಂಜನೇಯ ಸ್ವಾಮಿಯವರಿಗೆ, ಶ್ರೀ ಅಮ್ಮನವರ ಸಮ್ಮುಖದಲ್ಲಿ ಮೂರನೇ ವರ್ಷದ ಹನುಮ ಜಯಂತಿ ಮಹೋತ್ಸವ :    • ಶ್ರೀ ವೀರಪ್ರತಾಪ ಆಂಜನೇಯ ಸ್ವಾಮಿಯವರಿಗೆ, ಶ್ರೀ ಅ...   ಶ್ರೀ ವೀರಪ್ರತಾಪ ಆಂಜನೇಯ ಸ್ವಾಮಿಯವರಿಗೆ ಪುಣ್ಯ, ರುದ್ರಾಭಿಷೇಕ, ಹೋಮದ ಪೂಜೆ ಭಾಗ - 01 :    • ಶ್ರೀ ವೀರಪ್ರತಾಪ ಆಂಜನೇಯ ಸ್ವಾಮಿಯವರಿಗೆ ಪುಣ್ಯ, ...   ಶ್ರೀ ವೀರಪ್ರತಾಪ ಆಂಜನೇಯ ಸ್ವಾಮಿಯವರಿಗೆ ಪುಣ್ಯ, ರುದ್ರಾಭಿಷೇಕ, ಹೋಮದ ಪೂಜೆ ಭಾಗ - 02 :    • ಶ್ರೀ ವೀರಪ್ರತಾಪ ಆಂಜನೇಯ ಸ್ವಾಮಿಯವರಿಗೆ ಪುಣ್ಯ, ...   ಶ್ರೀ ವೀರಪ್ರತಾಪ ಆಂಜನೇಯ ಸ್ವಾಮಿಯವರಿಗೆ ಪುಣ್ಯ, ರುದ್ರಾಭಿಷೇಕ, ಹೋಮದ ಪೂಜೆ ಭಾಗ - 03 :    • ಶ್ರೀ ವೀರಪ್ರತಾಪ ಆಂಜನೇಯ ಸ್ವಾಮಿಯವರಿಗೆ ಪುಣ್ಯ, ...   👇 ಕೆಳಗೆ ಕೆಲವು ಲಿಂಕ್ ಕೊಡಲಾಗಿದೆ, ಭಕ್ತಾದಿಗಳು ಸಪೋರ್ಟ್ ಮಾಡಬೇಕಾಗಿ ವಿನಂತಿ, ಧನ್ಯವಾದಗಳು💐💐💐 Email ID : shrihaleyurasiri2022@gmail.com Instagram : https://instagram.com/haleyura_anjane... YouTube :    / @shrihaleyurasiri   Temple Location : https://maps.app.goo.gl/xTEaeKi2hoYTd...