ಶ್ರೀ ವೀರಪ್ರತಾಪ ಆಂಜನೇಯ ಸ್ವಾಮಿಯವರ ನಾಲ್ಕನೇ ವರ್ಷದ ಹನುಮ ಜಯಂತಿ ಮಹೋತ್ಸವ - 2025 || ಹನುಮೋತ್ಸವ || ಜೈ ಶ್ರೀರಾಮ್🚩
shri haleyura siri
0:00 / 0:00
ಶ್ರೀ ವೀರಪ್ರತಾಪ ಆಂಜನೇಯ ಸ್ವಾಮಿಯವರ ನಾಲ್ಕನೇ ವರ್ಷದ ಹನುಮ ಜಯಂತಿ ಮಹೋತ್ಸವ - 2025 || ಹನುಮೋತ್ಸವ || ಜೈ ಶ್ರೀರಾಮ್🚩
63 просмотра · 10 дн. назад
shri haleyura siri
73 подписчика
63 просмотра · 10 дн. назад
🚩🚩 ಜೈ ಶ್ರೀಸೀತಾರಾಮ್🚩🚩
🚩🚩ಜೈ ಆಂಜನೇಯ🚩🚩
ಶ್ರೀ ವೀರಪ್ರತಾಪ ಆಂಜನೇಯ ಸ್ವಾಮಿಯವರ ನಾಲ್ಕನೇ ವರ್ಷದ ಹನುಮ ಜಯಂತಿ ಮಹೋತ್ಸವ - 2025 || ಹನುಮೋತ್ಸವ || ಜೈ ಶ್ರೀರಾಮ್...🙏🚩
ದಿನಾಂಕ : 19-12-2025, ಶುಕ್ರವಾರದಂದು ಶ್ರೀ ವೀರಪ್ರತಾಪ ಆಂಜನೇಯ ಸ್ವಾಮಿಯವರಿಗೆ ನಾಲ್ಕನೇ ವರ್ಷದ ಹನುಮ ಜಯಂತಿ ಕಾರ್ಯಕ್ರಮವನ್ನು ಧೂಪ, ದೀಪದ ಪೂಜೆ, ನೂರೊಂದೆಡೆ ಪೂಜೆ, ಅನ್ನಸಂತರ್ಪಣೆಯೊಂದಿಗೆ ನೆರವೇರಿಸಲಾಯಿತು.
ಹನುಮ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ಸ್ವಾಮಿಯವರಿಗೆ ಫಲ, ಪುಷ್ಪ, ಧೂಪ, ದೀಪ, ನೈವೇದ್ಯ, ಆರತಿ, ಮಹಾಮಂಗಳಾರತಿ ಪೂಜೆಯೊಂದಿಗೆ ಸಮರ್ಪಿಸಲಾಯಿತು.
ಶ್ರೀ ವೀರಪ್ರತಾಪ ಆಂಜನೇಯ ಸ್ವಾಮಿಯವರ ಸುಕ್ಷೇತ್ರ, ಅಂಕಸಂದ್ರ, ಚಿ ನಾ ಹಳ್ಳಿ ತಾ||
🙏ಜೈ ಶ್ರೀರಾಮ್🚩ಜೈ ಆಂಜನೇಯ🚩
🔱ಧರ್ಮೋ ರಕ್ಷತಿ ರಕ್ಷಿತಃ🕉️
❤️ನಂಬಿಕೆಯೇ ದೇವರು...🙏
ಶ್ರೀ ಸ್ವಾಮಿಯವರ ಅಂಬಿನೋತ್ಸವ ಕಾರ್ಯಕ್ರಮ, ಕಡೆಕಾರ್ತಿಕ ಪೂಜೆ ಹಾಗೂ ಗ್ರಾಮದೇವತೆ ಶ್ರೀ ಕರಿಯಮ್ಮ ದೇವಿಯವರ ಉತ್ಸವ-2025 : • ಶ್ರೀ ಸ್ವಾಮಿಯವರ ಅಂಬಿನೋತ್ಸವ ಕಾರ್ಯಕ್ರಮ, ಕಡೆಕಾ...
ಶ್ರೀ ಸ್ವಾಮಿಯವರಿಗೆ ನೂರೊಂದೆಡೆ ಪೂಜೆಯೊಂದಿಗೆ ಭೀಮನ ಅಮಾವಾಸ್ಯೆ ಕಟ್ಟಳೆ ಪೂಜೆ - 2025 || ಸಾಷ್ಟಾಂಗ ಪ್ರದಕ್ಷಿಣೆ..🙏🚩 : • ಶ್ರೀ ಸ್ವಾಮಿಯವರಿಗೆ ನೂರೊಂದೆಡೆ ಪೂಜೆಯೊಂದಿಗೆ ಭೀ...
👇 ಕೆಳಗೆ ಕೆಲವು ಲಿಂಕ್ ಕೊಡಲಾಗಿದೆ, ಭಕ್ತಾದಿಗಳು ಸಪೋರ್ಟ್ ಮಾಡಬೇಕಾಗಿ ವಿನಂತಿ, ಧನ್ಯವಾದಗಳು💐💐💐
Email ID : shrihaleyurasiri2022@gmail.com
Instagram : https://instagram.com/haleyura_anjane...
YouTube : / @shrihaleyurasiri
Temple Location : https://maps.app.goo.gl/xTEaeKi2hoYTd...