ಸಕಲೇಶಪುರ ಲಾಡ್ಜ್‌ನಲ್ಲಿ ರಾತ್ರಿ ನಡೆದಿದ್ದೇನು!ಬಾಯ್ಬಿಟ್ಟ ಹುಡುಗರು! #SakleshpurLodge #varshahassan #hassan
Avaniyana
0:00 / 0:00
ಸಕಲೇಶಪುರ ಲಾಡ್ಜ್‌ನಲ್ಲಿ ರಾತ್ರಿ ನಡೆದಿದ್ದೇನು!ಬಾಯ್ಬಿಟ್ಟ ಹುಡುಗರು! #SakleshpurLodge #varshahassan #hassan
44 727 просмотров · 2 дня назад
Avaniyana
898 тыс. подписчиков
44 727 просмотров · 2 дня назад
#SakleshpurLodgeCase #HassanNews #BreakingNewsKannada #Sakleshpur #Sakaleshpura #SakleshpurTrekking #Hassan #HassanDistrict #Karnataka #KarnatakaNews #KannadaNews #SakleshpurNews #HassanNews #Trekking #TravelKarnataka #KarnatakaTourism #SakleshpurTrip #TravelVlog #KannadaViral #Trending #ViralNews #SreeDeviLodge #SreeDeviLodgeSakleshpur #ವರ್ಷಚಿಕ್ಕಬಾಣಾವರ #vrshachikbanavara #raghudarshan #valalahalli #hassannews #shridevilodgenews
============
ಬೆಂಗಳೂರಿನ ಚಿಕ್ಕಬಾಣಾವರ ಮೂಲದ 23 ವರ್ಷದ ವರ್ಷ ಎಂಬ ಯುವತಿ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ವಳಲಹಳ್ಳಿ ಕೂಡಿಗೆಯಲ್ಲಿರೋ ಲಾಡ್ಜ್‌ನಲ್ಲಿ ಸಾ**ನ್ನಪ್ಪಿದ್ದು, ಈಕೆ ಸಾ**ನ ಸುತ್ತ ಅನುಮಾನ ಹುತ್ತ ಹಬ್ಬಿದೆ...
ಇಬ್ಬರು ಯುವಕರ ಜೊತೆ ಬಂದಿದ್ದ ವರ್ಷ
ವರ್ಷ ಎಂಬ ಯುವತಿ ಇಬ್ಬರು ಯುವಕರ ಜೊತೆ ಹಾಸನದ ಸಕಲೇಶಪುರಕ್ಕೆ ತೆರಳಿದ್ದಳು ಎಂದು ತಿಳಿದು ಬಂದಿದೆ. ಮೂವರು ಕೂಡ ಶ್ರೀದೇವು ಲಾಡ್ಜ್‌ನಲ್ಲಿ ರೂಮ್ ಮಾಡಿಕೊಂಡಿದ್ದರು. ಬೆಳಗಾಗುವ ವೇಳೆಗೆ ಯುವತಿ ಬಾತ್ರೂಮ್ನಲ್ಲಿ ಶ**ವಾಗಿ ಪತ್ತೆಯಾಗಿದ್ದಾಳೆ. ಇಬ್ಬರು ಯುವಕರು ನಾಪತ್ತೆಯಾಗಿದ್ದಾರೆ.