Перейти к содержимому

SIR Form 7 Row | SIR in Karnataka | Form 7 ವಿರುದ್ಧ ಕಾಂಗ್ರೆಸ್ ಸಮರ, ಬಿಜೆಪಿಯಿಂದ ಕೌಂಟರ್! | Suvarna News

Asianet Suvarna News

0:00 / 0:00

SIR Form 7 Row | SIR in Karnataka | Form 7 ವಿರುದ್ಧ ಕಾಂಗ್ರೆಸ್ ಸಮರ, ಬಿಜೆಪಿಯಿಂದ ಕೌಂಟರ್! | Suvarna News

327 просмотров · 1 ч назад
Asianet Suvarna News
5,66 млн подписчиков
327 просмотров · 1 ч назад
ಚುನಾವಣಾ ಆಯೋಗದ ಕಚೇರಿ ಮುಂದೆ ಧರಣಿ ನಡೆಸಿದ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಲು ಆಗ್ರಹಿಸಿ ಬಿಜೆಪಿ ನಾಯಕರು ಬೆಂಗಳೂರು ಪೊಲೀಸ್ ಕಮಿಷನರ್ ಕಚೇರಿ ಮುಂದೆ ಮೌನ ಪ್ರತಿಭಟನೆ ನಡೆಸಿದರು. ಹೈಕೋರ್ಟ್ ಆದೇಶವಿದ್ದರೂ ಫ್ರೀಡಂ ಪಾರ್ಕ್ ಹೊರತುಪಡಿಸಿ ಬೇರೆಡೆ ಧರಣಿಗೆ ಅವಕಾಶ ಕೊಟ್ಟಿದ್ದು ಹೇಗೆ ಎಂದು ಪ್ರಶ್ನಿಸಿ ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದ ನಿಯೋಗ ಕಮಿಷನರ್‌ಗೆ ದೂರು ನೀಡಿತು. #BJPProtest #DKShivakumar #RAshoka #BengaluruPolice #SuvarnaNews Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ Suvarna News Live: https://youtube.com/live/F1m0ciwMs8c #suvarnanews #kannadanews #asianetsuvarnanews #karnatakapolitics Download the Asianet News App now! Available on Android & iOS 👉 Android: https://play.google.com/store/apps/de... 👉 iOS: https://apps.apple.com/in/app/asianet... WhatsApp ► https://whatsapp.com/channel/0029Va9C... YouTube ►    / @asianetsuvarnanews   Website ► https://kannada.asianetnews.com/ Facebook ►   / suvarnanews   Twitter ►   / asianetnewssn   Instagram ►   / asianetsuvarnanews