ತರಕಾರಿಗಳನ್ನು ಉಪಯೋಗಿಸಿ ಅದ್ಭುತ ಬೆಳೆ ಸಾರು ಮಾಡುವ ವಿಧಾನ I How to make bele saaru
Bhagya Tv
0:00 / 0:00
ತರಕಾರಿಗಳನ್ನು ಉಪಯೋಗಿಸಿ ಅದ್ಭುತ ಬೆಳೆ ಸಾರು ಮಾಡುವ ವಿಧಾನ I How to make bele saaru
37 769 просмотров · 1 год назад
Bhagya Tv
1,36 млн подписчиков
37 769 просмотров · 1 год назад
#bhagyatvrecipes #bhagyatv #bhagyatvkannada #saaru #sambar
ಬೆಳೆ ಸಾರು ಮಾಡುವ ವಿಧಾನ I How To Make Dal Sambar
https://mysunpure.in/
ಬೇಳೆ ಸಾರು ಮಾಡಲು ಬೇಕಾದ ಪದಾರ್ಥಗಳು
ತೊಗರಿಬೇಳೆ ಅರ್ಧ ಕಪ್
ಹೆಸರುಬೇಳೆ 2 ಟೇಬಲ್ ಸ್ಪೂನ್
ಟೊಮೇಟೊ ಹಣ್ಣು 3
ಈರುಳ್ಳಿ 1
ಹುಣಸೆಹಣ್ಣು ನಿಂಬೆಹಣ್ಣಿನ ಗಾತ್ರದಷ್ಟು
ಹುರುಳಿಕಾಯಿ 8 ರಿಂದ 10
ಸೀಮೆ ಬದನೆಕಾಯಿ 1
ನವ ಕೋಲ್ 1
ಬದನೆಕಾಯಿ 1
ಆಲೂಗಡ್ಡೆ 1
ಕ್ಯಾರೆಟ್ 1
ಸಾಂಬಾರ್ ಪುಡಿ 3 ಟೇಬಲ್ಸ್ಪೂನ್
ಎಣ್ಣೆ 2 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಜೀರಿಗೆ ಸ್ವಲ್ಪ
ಇಂಗು ಚಿಟಿಕೆಯಷ್ಟು
ಬ್ಯಾಡಗಿ ಮೆಣಸಿನಕಾಯಿ 2
ಬೆಳ್ಳುಳ್ಳಿ ಎಸಳು 5 ರಿಂದ 6
ಹಸಿಮೆಣಸಿನಕಾಯಿ 2
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
https://www.youtube.com/c/bhagyatv?su...
Bhagya tv vlogs channel :
/ @bhagyatvvlogs