😋 ಕಡಲೆ ಕಾಳು ಬೆಂಡೆಕಾಯಿ ಹಾಕಿ ರುಚಿಯಾದ ಹುಳಿ | ಮುದ್ದೆ ಅನ್ನದ ಜೊತೆಗೆ ಸೂಪರ್ ಕಾಂಬಿನೇಶನ್ | ಮನೆಯ. ಅಡುಗೆ
Indira Indirani Vlogs
0:00 / 0:00
😋 ಕಡಲೆ ಕಾಳು ಬೆಂಡೆಕಾಯಿ ಹಾಕಿ ರುಚಿಯಾದ ಹುಳಿ | ಮುದ್ದೆ ಅನ್ನದ ಜೊತೆಗೆ ಸೂಪರ್ ಕಾಂಬಿನೇಶನ್ | ಮನೆಯ. ಅಡುಗೆ
953 просмотра · 10 дней назад
Indira Indirani Vlogs
741 подписчик
953 просмотра · 10 дней назад
😋 ಕಡಲೆ ಕಾಳು ಬೆಂಡೆಕಾಯಿ ಹಾಕಿ ರುಚಿಯಾದ ಹುಳಿ # ಮುದ್ದೆ ಅನ್ನದ ಜೊತೆಗೆ ಸೂಪರ್ ಕಾಂಬಿನೇಶನ್ # ಮನೆಯ ಅಡುಗೆ ₹ Kannada Recipe
🙏 ನಮಸ್ಕಾರ
ಇಂದಿನ ವೀಡಿಯೋದಲ್ಲಿ ಕಡಲೆ ಕಾಳು ಮತ್ತು ಬೆಂಡೆಕಾಯಿ ಹಾಕಿ. ತುಂಬಾ ರುಚಿಯಾದ, ಸುವಾಸನೆಯ ಮನೆಯ ಶೖಲಿಯ ಹುಳಿ ಮಾಡುವ.ವಿಧಾನವನ್ನು ತೋರಿಸಿದ್ದೇನೆ. 😋
ಬಿಸಿ ಬಿಸಿ ಮುದ್ದೆ ಅನ್ನದ ಜೊತೆಗೆ ಈ ಹುಳಿ ತುಂಬಾ ರುಚಿಯಾಗಿರುತ್ತದೆ.ಸರಳವಾದ ಪದಾರ್ಥಗಳಿಂದ. ಸುಲಭವಾಗಿ
ಮಾಡಬಹುದಾದ ಈ ರೆಸಿಪಿಯನ್ನು ನೀವು ಕೂಡ ಮನೆಯಲ್ಲಿ
ಮಾಡಿ ನೋಡಿ ❤️
ಈ ವಿಡಿಯೋ ನಿಮಗೆ ಹೇಗನಿಸಿತು ಎಂದು 💬 Comment ಮೂಲಕ ತಿಳಿಸಿ. ಈ ವಿಡಿಯೋ ನಿಮಗೆ ಇಷ್ಟವಾದರೆ ಒಂದು 👍 Like ಮಾಡಿ. ನಿಮ್ಮ 🏠 ಕುಟುಂಬದವರಿಗೂ, ಸ್ನೇಹಿತರಿಗೂ,. ಬಂದುಗಳಿಗೂ 📤Share ಮಾಡಿ. Subscribe
ಮಾಡಿ ಪಕ್ಕದಲ್ಲಿರುವ 🔔ಬೆಲ್ ಬಟನ್ ಒತ್ತಿ. ದಯವಿಟ್ಟು 🤝ಸಪೋರ್ಟ್ ಮಾಡಿ. ನಮ್ಮ ಇನ್ನೂ ಮೂರು ಚಾನಲ್ ಗಳಾದ
@Indirani Indira vlogs
@Indira mane aduge
@Susan Indira davara vakagulu
ಈ ಚಾನಲ್ ಗಳಿಗೂ ಸಪೋರ್ಟ್ ಮಾಡಬೇಕೆಂದು, ನಿಮ್ಮಲ್ಲಿ ವಿನಂತಿಸುತ್ತೇನೆ. ನನ್ನ ನಿಮ್ಮ ಪ್ರೀತಿ ಪ್ರೋತ್ಸಾಹ ಸದಾ ನಿರಂತರವಾಗಿರಲಿ ಮತ್ತೊಮ್ಮೆ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು 🙏🙏🙏❤️❤️❤️
ಕಡಲೆ ಕಾಳು ಬೆಂಡೆಕಾಯಿ ಹುಳಿ # ಅನ್ನದ ಜೊತೆಗೆ ಸೂಪರ್ ಕಾಂಬಿನೇಶನ್ # Kannada Recipe #Kannada Channel # Hom Recipe #ಬೆಂಡೆಕಾಯಿ ಹುಳಿ
ಮಾಡಿ