ಕುಂಬಳಕಾಯಿ ಗಾರಗಿ 😋 | ಬೇಯಿಸಿದ ಕುಂಬಳಕಾಯಿಯಿಂದ ರುಚಿಯಾದ ತಿಂಡಿ | Kannada Recipe
shweta praveen
0:00 / 0:00
ಕುಂಬಳಕಾಯಿ ಗಾರಗಿ 😋 | ಬೇಯಿಸಿದ ಕುಂಬಳಕಾಯಿಯಿಂದ ರುಚಿಯಾದ ತಿಂಡಿ | Kannada Recipe
99 просмотров · 13 дн. назад
shweta praveen
612 подписчиков
99 просмотров · 13 дн. назад
ನಮಸ್ಕಾರ ಸ್ನೇಹಿತರೆ 🙏❤️
ಇವತ್ತಿನ ವಿಡಿಯೋದಲ್ಲಿ ಕುಂಬಳಕಾಯಿಯನ್ನು ಬೇಯಿಸಿ ರುಚಿಕರವಾದ ಕುಂಬಳಕಾಯಿ ಗಾರಗಿ ಮಾಡುವ ವಿಧಾನವನ್ನು ತೋರಿಸಿದ್ದೇನೆ. 😋
ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಈ ಸಾಂಪ್ರದಾಯಿಕ ರೆಸಿಪಿಯನ್ನು ವಿಡಿಯೋ ನೋಡಿ ನೀವೂ ಪ್ರಯತ್ನಿಸಿ.
ವಿಡಿಯೋ ನಿಮಗೆ ಇಷ್ಟವಾದರೆ Like ಮಾಡಿ, ನಿಮ್ಮ ಸ್ನೇಹಿತರು ಮತ್ತು ಕುಟುಂಬದವರೊಂದಿಗೆ Share ಮಾಡಿ.
ಇನ್ನಷ್ಟು ರುಚಿಕರವಾದ ಅಡುಗೆ, ಹಳ್ಳಿ ಜೀವನ, ಕೃಷಿ ಮತ್ತು ದೇವಸ್ಥಾನಗಳ ವಿಡಿಯೋಗಳಿಗಾಗಿ ನಮ್ಮ ಶ್ವೇತಾ ಪ್ರವೀಣ್ ಚಾನೆಲ್‌ಗೆ Subscribe ಮಾಡಿ. ❤️
ನಿಮ್ಮ ಪ್ರೀತಿ ಮತ್ತು ಬೆಂಬಲವೇ ನಮ್ಮ ಸ್ಫೂರ್ತಿ. 🙏
ಧನ್ಯವಾದಗಳು ❤️