Перейти к содержимому

👌😋ಮಂಗಳೂರು ಸ್ಪೆಷಲ್ ಬಂಗುಡೆ ಗಸಿ 🔥 | Mangalore Style Mackerel Curry | Meen Gassi | Super Tasty👍

Singing RS Cooking

0:00 / 0:00

👌😋ಮಂಗಳೂರು ಸ್ಪೆಷಲ್ ಬಂಗುಡೆ ಗಸಿ 🔥 | Mangalore Style Mackerel Curry | Meen Gassi | Super Tasty👍

303 просмотра · 1 день назад
Singing RS Cooking
85 подписчиков
303 просмотра · 1 день назад
ಮಂಗಳೂರು / ಕರಾವಳಿ ಸ್ಪೆಷಲ್ ಭಾರಿ ರುಚಿಯ ಬಂಗುಡೆ ಗಸಿ 😋🔥 ಇವತ್ತು ನಾನು ನಮ್ಮ ಕರಾವಳಿ ಶೈಲಿಯಲ್ಲಿ ಬಂಗುಡೆ ಗಸಿ ಹೇಗೆ ಮಾಡೋದು ಅಂತ ತೋರಿಸಿದ್ದೀನಿ.😋🔥 ಇದು ನಮ್ಮ ಅಜ್ಜಿ ಕಾಲದ ಒರಿಜಿನಲ್ ರೆಸಿಪಿ . ಹೊರಗಡೆ ಹೋಟೆಲ್ ನಲ್ಲಿ ಸಿಗೋ ಗಸಿಗೂ, ಮನೆಯಲ್ಲಿ ಮಾಡೋ ಈ ಗಸಿಗೂ ಅಜಗಜಾಂತರ ವ್ಯತ್ಯಾಸ ಇದೆ. ಈ ಗಸಿಯ ಸ್ಪೆಷಾಲಿಟಿ ಏನು ಗೊತ್ತಾ? ಕುದ್ದ್ ಕುದ್ದ್ ಬಂದಾಗ ಬರೋ ಆ ಪರಿಮಳ, ಹುಣಸೆಹಣ್ಣಿನ ಹುಳಿ ಜೊತೆ ಬ್ಯಾಡಗಿ ಮೆಣಸಿನ ಖಾರ ಸೇರಿ ನಾಲಿಗೆ ಮೇಲೆ ಬರೋ ಆ ರುಚಿ... ಅಬ್ಬಾ! ಬಿಸಿ ಕುಚ್ಚಲಕ್ಕಿ ಅನ್ನದ ಜೊತೆ ಈ ಗಸಿ ಕಲಸಿ ತಿಂದ್ರೆ ಆ ರುಚಿನೇ ಬೇರೆ. ಕುಚ್ಚಲಕ್ಕಿ ಗಂಜಿ, ಅನ್ನ,ನೀರ್ ದೋಸೆ, ಇಡ್ಲಿ,ಕೊಟ್ಟಿಗೆ, ಪುಂಡಿ - ಯಾವುದರ ಜೊತೆಗಾದ್ರೂ ಈ ಬಂಗುಡೆ ಗಸಿ ಸೂಪರ್ ಹಿಟ್! ಪೂರ್ತಿ ವಿಧಾನ ವಿಡಿಯೋದಲ್ಲಿ ಹೇಳಿದ್ದೀನಿ, ಸ್ಕಿಪ್ ಮಾಡದೆ ಕೊನೆವರೆಗೂ ನೋಡಿ. 💬 NEXT VIDEO ಯಾವುದು ಮಾಡಲಿ? ನಿಮಗೆ ಯಾವ ಗಸಿ / ರೆಸಿಪಿ ಬೇಕು ಕಾಮೆಂಟ್ ಮಾಡಿ: 1. ಬೂತಾಯಿ ಪುಳಿಮುಂಚಿ 2. ಕಾಂಡೈ ಗಸಿ 3. ಅನ್ಜಾಲ್ ಫ್ರೈ 4. ನೀರ್ ದೋಸೆ + ಕೋಳಿ ಸಾರು ನೀವು ಕಾಮೆಂಟ್ ಮಾಡಿದ ರೆಸಿಪಿನೇ ನೆಕ್ಸ್ಟ್ ಮಾಡ್ತೀನಿ! 👇 ನಿಮ್ಮ ಸಪೋರ್ಟ್ ಇರಲಿ 🙏 ಇಷ್ಟ ಆದ್ರೆ LIKE | COMMENT | SUBSCRIBE ಮಾಡಿ 🙏 #bangudegassi #mangalorefishcurry #meengassi #karavalifood #villagestyle