Перейти к содержимому

😋👌ನಾಟಿ ಸ್ಟೈಲ್ ಗಟ್ಟಿ ಕೋಳಿ ಸಾರು ಸೂಪರ್ ಟೇಸ್ಟಿ 🍛🔥 | Nati Style Gatti Koli Saaru | Country Chicken Curry

Singing RS Cooking

0:00 / 0:00

😋👌ನಾಟಿ ಸ್ಟೈಲ್ ಗಟ್ಟಿ ಕೋಳಿ ಸಾರು ಸೂಪರ್ ಟೇಸ್ಟಿ 🍛🔥 | Nati Style Gatti Koli Saaru | Country Chicken Curry

67 просмотров · 6 дней назад
Singing RS Cooking
86 подписчиков
67 просмотров · 6 дней назад
ನಾಟಿ ಸ್ಟೈಲ್ ಗಟ್ಟಿ ಕೋಳಿ ಸಾರು ಸೂಪರ್ ಟೇಸ್ಟಿ 🍛 | Nati Style Gatti Koli Saaru ನಮಸ್ಕಾರ ಸ್ನೇಹಿತರೆ! 🙏 ಇವತ್ತು ನಾಟಿ ಶೈಲಿಯಲ್ಲಿ ಮಾಡಿರುವ ಗಟ್ಟಿ ಕೋಳಿ ಸಾರು ರೆಸಿಪಿ ತಂದಿದ್ದೇನೆ. ಬಿಸಿ ಬಿಸಿ ಅನ್ನ, ಸೌತೆಕಾಯಿ, ಈರುಳ್ಳಿ ಜೊತೆಗೆ ಇದರ ರುಚಿಯೇ ಬೇರೆ level! 😍 ಬೇಕಾಗುವ ಸಾಮಗ್ರಿಗಳು: ಗಟ್ಟಿ ಕೋಳಿ - 1 ಕೆಜಿ ಈರುಳ್ಳಿ, ಟೊಮೆಟೊ, ಶುಂಠಿ ಬೆಳ್ಳುಳ್ಳಿ ನಾಟಿ ಮಸಾಲೆ ಪುಡಿ ಕೊತ್ತಂಬರಿ ಸೊಪ್ಪು ವೀಡಿಯೊ ಇಷ್ಟ ಆದ್ರೆ LIKE ಮಾಡಿ, SHARE ಮಾಡಿ, SUBSCRIBE ಮಾಡಿ 🔔 👇 ನಮ್ಮ ಇನ್ನಷ್ಟು ವಿಡಿಯೋಗಳು: #NatiKoliSaaru #GattiKoliSaaru © All Rights Reserved