Перейти к содержимому

IDE RAMA NAMA PARAMA RAMANAMA|EDE RAMA NAMA|ರಾಮ ಭಜನೆ|ಇದೇ ರಾಮ ನಾಮ ಪರಮ ರಾಮ|RamaNavami Bhajane|

Navyamrutha shetty

0:00 / 0:00

IDE RAMA NAMA PARAMA RAMANAMA|EDE RAMA NAMA|ರಾಮ ಭಜನೆ|ಇದೇ ರಾಮ ನಾಮ ಪರಮ ರಾಮ|RamaNavami Bhajane|

492 089 просмотров · 1 год назад
Navyamrutha shetty
127 тыс. подписчиков
492 089 просмотров · 1 год назад
ರಾಮ ಭಜನೆ ಇದೇ ರಾಮ ನಾಮ ಪರಮ ರಾಮ ನಾಮಾ ಪರಮಾತ್ಮ ದ್ಯಾನ ಶ್ರೀ ರಾಮ, ರಾಮ ಪರಾಮಾತ್ಮ ಧ್ಯಾನ ಶ್ರೀರಾಮ|| ಶಿಲೆಯ ಮೆಟ್ಟಿ ವನಿತೆಯ ಗೈದ ಶಿವ ಧನುವ ಮುರಿದ ರಾಮ ಶಿವ ಭಕ್ತ ರಾವಣನನ್ನು ಸಂಹರಿಸಿ ಮೆರೆದ ರಾಮ ಹರಿಯೂ ಹರನು ಒಂದೇ ಎಂದೂ ಸಾರಿ ಸಾರಿ ಹೇಳಿದರಾಮ ಚಂದ್ರ ಸೇನ ನಂಬಿದ ರಾಮ ಜಾಂಬವಂತ ಜಪಿಸಿದ ರಾಮ ಸುಗ್ರೀವ ಸಾರಿದ ರಾಮ ತಾಯಿ ಶಬರಿ ಹರಸಿದ ರಾಮ ನನ್ನ ಮರಣ ಕಳೆಯುವ ರಾಮ ವೀರ ಹನುಮನ ತೋರಿದ ರಾಮ|| Thanks for watching #Navyamruthashetty, #Ederamanamaparamarama, #Ramanavamibhajaneinkannada, #Ramabhajane, #Bhajane, #Ramanavami, #Bhajane,