ಹೊಳೆಯುವ ಪಾತ್ರೆಗಳ ಹಿಂದೆ ಬೀಳಬೇಡಿ,ಪ್ರಾಚೀನ ಕಾಲದಲ್ಲಿ ಪ್ಲಾಸ್ಟಿಕ್, ಸ್ಟೀಲ್ ಇರಲಿಲ್ಲ |ಗೋಕರ್ಣ ಚಾತುರ್ಮಾಸ ಧರ್ಮಸಭೆ
Oneindia Kannada
0:00 / 0:00
ಹೊಳೆಯುವ ಪಾತ್ರೆಗಳ ಹಿಂದೆ ಬೀಳಬೇಡಿ,ಪ್ರಾಚೀನ ಕಾಲದಲ್ಲಿ ಪ್ಲಾಸ್ಟಿಕ್, ಸ್ಟೀಲ್ ಇರಲಿಲ್ಲ |ಗೋಕರ್ಣ ಚಾತುರ್ಮಾಸ ಧರ್ಮಸಭೆ
795 просмотров · 5 часов назад
Oneindia Kannada
2,14 млн подписчиков
795 просмотров · 5 часов назад
Traditional Vessels for Better Water Quality? Why Ancient Wisdom Says to Avoid Plastic & Steel | Raghaveshwara Sri
ಪಾತ್ರೆಗಳು ಕೇವಲ ನೀರನ್ನು ಶೇಖರಿಸುವ ಸಾಧನವಲ್ಲ. ಇವುಗಳ ಗುಣಾವಗುಣಗಳು ನೀರಿನಲ್ಲೂ ಸೇರಿಕೊಳ್ಳುತ್ತದೆ.ಪಾರಂಪರಿಕ ಪಾತ್ರೆಗಳು ಕೇವಲ ಪದಾರ್ಥಗಳನ್ನು ಹಿಡಿದಿಡುವುದಿಲ್ಲ. ಅದು ಗುಣವೃದ್ಧಿಗೂ ಕಾರಣವಾಗುತ್ತದೆ. ಚಿನ್ನ ತನ್ನಲ್ಲಿರುವ ಪದಾರ್ಥಗಳ ಗುಣವನ್ನು ವೃದ್ಧಿಸುವುದರಿಂದಲೇ ಚಿನ್ನಕ್ಕೆ ಪಾರಂಪರಿಕವಾಗಿ ಹೆಚ್ಚಿನ ಬೆಲೆಯಿದೆ. ಚಿನ್ನ , ಬೆಳ್ಳಿ, ತಾಮ್ರ, ಕಂಚು, ಹಿತ್ತಾಳೆ ಪಾತ್ರೆಗಳು ನೀರಿನ ಗುಣವನ್ನು ವೃದ್ಧಿಸಿದರೆ, ಗಾಜು ಗುಣವೃದ್ಧಿ ಮಾಡದೇ ಇದ್ದರೂ ಅದು ಗುಣಹಾನಿ ಮಾಡುವುದಿಲ್ಲ. ಆದರೆ ಸ್ಟೇನ್ಲೆಸ್ ಸ್ಟೀಲ್ , ಅಲ್ಯೂಮಿನಿಯಂ ಹಾಗೂ ಪ್ಲಾಸ್ಟಿಕ್ ಪಾತ್ರೆಗಳು ಬಳಕೆಗೆ ಅಯೋಗ್ಯ, ಎಂದು ಗೋಕರ್ಣದ ಚಾತುರ್ಮಾಸ ಧರ್ಮಸಭೆಯಲ್ಲಿ ರಾಮಚಂದ್ರಪುರ ಮಠದ ರಾಘವೇಶ್ವರ ಶ್ರೀಗಳು ಹೇಳಿದರು.
Traditional vessels were not merely meant for storing food and water—they were believed to play an important role in preserving and enhancing their qualities. In this discourse at the Gokarna Chaturmas Dharmasabha, Raghaveshwara Sri of Ramachandrapura Matha explains the traditional significance of vessels made from gold, silver, copper, bronze and brass. He highlights the belief that these traditional metals can enhance the qualities of water, while glass may preserve its quality without causing harm.The discourse also discusses why ancient traditions did not rely on modern materials such as plastic, stainless steel and aluminium, and encourages us to look beyond the shine and convenience of modern vessels.
Watch the full video to understand the traditional perspective on vessels, water quality and our ancient way of living.
-------------------------------------------------------
👉Like, Share and Subscribe to Oneindia Kannada Channel for latest updates on News and related videos.
-------------------------------------------------------
🌍Visit our website:- https://kannada.oneindia.com/
-------------------------------------------------------
📲 Stay Updated With Oneindia Kannada Via Social Media :-
✔Facebook - / oneindiakannada
✔Twitter - / oneindiakannada
✔Instagram - https:https://www.instagram.com/oneindia_ka...
✔Snapchat - https://lnk.ink/Snapchat_OneindiaKannada
-------------------------------------------------------
~ED.522~VG.HM~