ಶ್ರೀಕೃಷ್ಣ ಜನ್ಮಾಷ್ಟಮಿ ಸ್ಪೆಷಲ್ ಒಂದು ಕಪ್ ಅವಲಕ್ಕಿ ಇಂದ ಮಾಡಿದ instant sweet recipe
Swathi's kitchen
0:00 / 0:00
ಶ್ರೀಕೃಷ್ಣ ಜನ್ಮಾಷ್ಟಮಿ ಸ್ಪೆಷಲ್ ಒಂದು ಕಪ್ ಅವಲಕ್ಕಿ ಇಂದ ಮಾಡಿದ instant sweet recipe
372 просмотра · 2 недели назад
Swathi's kitchen
208 подписчиков
372 просмотра · 2 недели назад
5 Minutes Instant Sweet Snack | Avalakki Coconut Jaggery Recipe | Easy & Healthy Snack
ತುಂಬಾ ಕಡಿಮೆ ಪದಾರ್ಥಗಳಿಂದ ಕೇವಲ 5 ನಿಮಿಷದಲ್ಲಿ ಮಾಡಬಹುದಾದ ಈ ಸಿಂಪಲ್ ಮತ್ತು ಟೇಸ್ಟಿ ಅವಲಕ್ಕಿ ಸ್ನ್ಯಾಕ್ಸ್ ಒಮ್ಮೆ ಟ್ರೈ ಮಾಡಿ 😋❤️
ಈ ರೆಸಿಪಿಗೆ ಬೇಕಾಗಿರುವ ಪದಾರ್ಥಗಳು:
🥣 1½ ಕಪ್ ಪೇಪರ್ ಅವಲಕ್ಕಿ
🥥 1 5 Minutes Instant Sweet Snack | Avalakki Coconut Jaggery Recipe | Easy & Healthy Snack
ತುಂಬಾ ಕಡಿಮೆ ಪದಾರ್ಥಗಳಿಂದ ಕೇವಲ 5 ನಿಮಿಷದಲ್ಲಿ ಮಾಡಬಹುದಾದ ಈ ಸಿಂಪಲ್ ಮತ್ತು ಟೇಸ್ಟಿ ಅವಲಕ್ಕಿ ಸ್ನ್ಯಾಕ್ಸ್ ಒಮ್ಮೆ ಟ್ರೈ ಮಾಡಿ 😋❤️
ಈ ರೆಸಿಪಿಗೆ ಬೇಕಾಗಿರುವ ಪದಾರ್ಥಗಳು:
🥣 1ಕಪ್ ಪೇಪರ್ ಅವಲಕ್ಕಿ
🥥 1ಕಪ್ ಹಸಿ ತೆಂಗಿನಕಾಯಿ ತುರಿ
🍯 2 tbsp ಬೆಲ್ಲ
🍌 1 ಬಾಳೆಹಣ್ಣು – Optional
🌿 1 ಏಲಕ್ಕಿ – Optional
ಯಾವುದೇ ಕಷ್ಟವಿಲ್ಲದೆ, ಅಡುಗೆ ಮಾಡೋಕೆ ಸಮಯ ಕಡಿಮೆ ಇರುವವರಿಗೆ ಇದು perfect 5-minute instant snack. ಮಕ್ಕಳಿಗೂ ದೊಡ್ಡವರಿಗೂ ಇಷ್ಟವಾಗುವ ಸಿಂಪಲ್ ಸಿಹಿ ತಿಂಡಿ. ❤️
ವೀಡಿಯೋ ಇಷ್ಟವಾದರೆ Like 👍 | Share ❤️ | Subscribe 🔔 ಮಾಡಿ. ಕಪ್ ಹಸಿ ತೆಂಗಿನಕಾಯಿ ತುರಿ
ಯಾವುದೇ ಕಷ್ಟವಿಲ್ಲದೆ, ಅಡುಗೆ ಮಾಡೋಕೆ ಸಮಯ ಕಡಿಮೆ ಇರುವವರಿಗೆ ಇದು perfect 5-minute instant snack. ಮಕ್ಕಳಿಗೂ ದೊಡ್ಡವರಿಗೂ ಇಷ್ಟವಾಗುವ ಸಿಂಪಲ್ ಸಿಹಿ ತಿಂಡಿ. ❤️
ವೀಡಿಯೋ ಇಷ್ಟವಾದರೆ Like 👍 | Share ❤️ | Subscribe 🔔 ಮಾಡಿ.