Перейти к содержимому

ಮಹಿಮೆ ಮಹಿಮೆ - Praise & Worship Instrumental - Mahime Mahime

EbenezerMusic

0:00 / 0:00

ಮಹಿಮೆ ಮಹಿಮೆ - Praise & Worship Instrumental - Mahime Mahime

14 551 просмотр · 3 года назад
EbenezerMusic
1,78 тыс. подписчиков
14 551 просмотр · 3 года назад
ಮಹಿಮೆ ಮಹಿಮೆ ಸದಾ ಆತನಿಗೆ , ಯೇಸುರಾಜನಿಗೆಂದಿಗಾಗಲಿ ರಕ್ಷಣಾನಂದವ ನೀಡಿದ ಕರ್ತನ , ಎಂದೆಂದೂಹಾಡಿ ಕೊಂಡಾಡುವೆ Mahime mahime sadha Aathanige , Yesurajanigendhigagali Rakshanaanandava nididha karthana , Endhendhu hadi kondaaduve മഹിമെ മഹിമെ സദാ ആതനിഗെ ,യേസുരാജനിഗെംദിഗാഗലി രക്ഷണാനംദവ നീഡിദ കര്തന , എംദെംദൂഹാഡി കൊംഡാഡുവെ ಆ..ಆನಂದವೇ ಪರಮಾನಂದವೇ ಸ್ವರ್ಗದಾನಂದವೇ ಎಂದಿಗೂ ಅತಿಘೋರವಾದ ಪಾಪದ ಬಂಧದಿ ನನ್ನನೆಂದಿಗೂ ಬಿಡಿಸಿದನು Aa..Aanandhave paramaanandhave Swargadhanandhave endhigu Athigoravadha papadha bandhadhi Nannanendhigu bidisidhanu ആ..ആനംദവേ പരമാനംദവേ..,സ്വര്ഗദാനംദവേ എംദിഗൂ അതിഘോരവാദ പാപദ ബംധദി, നന്നനെംദിഗൂ ബിഡിസിദനു ಕುರುಡನಾಗಿದ್ದೆ ಕರುಣೆ ತೋರಿದಿ ಪರಮ ದೃಷ್ಟಿಯ ನೀಡಿದಿ ಕರುಣಾಸಾಗರ ಪಾಪಿಯ ರಕ್ಷಿಸ ಧರೆಗಿಳಿದು ನೀ ಬಂದವನೇ Kurudanagidhe karune thoridhi,Parama dhrushtiya nididhi Karunaasaagara paapiya rakshisa , Dharegilidhu ni bandhavane കുരുഡനാഗിദ്ദെ കരുണെ തോരിദി , പരമ ദൃഷ്ടിയ നീഡിദി കരുണാസാഗര പാപിയ രക്ഷിസ , ധരെഗിളിദു നീ ബംദവനേ ಜೀವಮಾರ್ಗದೊಳು ಹೋಗುವೆ ಹೋಗುವೆ ಯೇಸುರಾಜನ ಹಿಂದೆ ಹೋಗುವೆ ಭಾಗ್ಯಾಕಾನಾನಿಗೆ ಸೇರುವ ವರೆಗೆ ಸದಾ ಆತನ ಹಿಂದೆ ಹೋಗುವೆ Jivamargadholu hoguve hoguve Yesurajana hinde hoguve Bhagyadhaa kaanange seruva varege Sadha Aathana hindhe hoguve ജീവമാര്ഗദൊളു ഹോഗുവെ ഹോഗുവെ , യേസുരാജന ഹിംദെ ഹോഗുവെ ഭാഗ്യാകാനാനിഗെ സേരുവ വരെഗെ , സദാ ആതന ഹിംദെ ഹോഗുവെ ಯೇಸು ಬರುವಾಗ ನನ್ನ ಸೇರಿಸುವ ಸ್ವರ್ಗ ರಾಜ್ಯದ ಮಹಿಮೆಯೊಳು ಆ ಸಮೂಹದಲಿ ಅಂದು ಕರ್ತನೊಡನೆ ಹಾಡಿ ಹಾಡಿ ಸಂತೋಷಿಸುವೆ Yesu baruvaaga nanna serisuva Swarga rajyadha mahimeyolu Aa samuhadali andhu karthanodane Hadi haadi santhoshisuve യേസു ബരുവാഗ നന്ന സേരിസുവ , സ്വര്ഗ രാജ്യദ മഹിമെയൊളു ആ സമൂഹദലി അംദു കര്തനൊഡനെ , ,ഹാഡി ഹാഡി സംതോഷിസുവെ