Перейти к содержимому

Sundara Rakshakane accordion cover by Joshua Gabriel Ebenezer

EbenezerMusic

0:00 / 0:00

Sundara Rakshakane accordion cover by Joshua Gabriel Ebenezer

12 182 просмотра · 5 лет назад
EbenezerMusic
1,78 тыс. подписчиков
12 182 просмотра · 5 лет назад
Sundara Rakshakane is a traditional CSI kannada lyric composed by Rev.J Job Pal. CSI Kannada Lyric - 19 ಕನ್ನಡ ಸಂಕೀರ್ತನೆ - 19 ಸುಂದರ ರಕ್ಷಕನೇ - ನಿನ್ನ ವಂದಿತ ನಾಮವನೇ ಕುಂದದೆ ಕೀರ್ತಿಸಿ ಎಂದಿಗೂ ಹಾಡುತ ಬಂದು ಭಜಿಪೆವಯ್ಯಾ ನರರೊಳಲೈಪತಿಯೇ ನೀ ಪರಿಮಳವಾಸನೆಯೇ ಧರಣಿಯ ಭಕ್ತರ ಸ್ಮರಣೆಗೆ ಯೋಗ್ಯನು ನಿರುತವು ಸದ್ಗುರುವೇ - ಸುಂದರ - ಸಾಯದ ನರವರನೇ ನೀ ಗಾಯವ ಮಾಣಿಪನೇ ಮಾಯದ ಜಗದಲಿ ನೀಯೆಮಗಾಶ್ರಯ ಕಾಯೋ ವಿಮೋಚಕನೇ - ಸುಂದರ - ಪರಮದಯಾಕರನೇ ನೀ ಧರಣಿಯ ಭಾಸ್ಕರನೇ ನರರಿಗೆ ಮಾರ್ಗವು ವರಗಳ ಮೂಲವು ಕರುಣೆಯ ಸಾಗರನೇ - ಸುಂದರ - ಅಧಿಪತಿಯಾದವನೇ ನೀ ಮಧುರಕೃಪಾಮೃತನೇ ಬುಧರು ಸುಸೇವೆಯ ವಿವಿಧದಿ ಮಾಡಲು ಅಧಿಕ ಹರುಷಗೊಳಿಸೈ - ಸುಂದರ - ಅರಸನು ನೀನೆಮಗೆ ಅತಿಭರದಲಿ ನಿನ್ನೆಡೆಗೆ ಸ್ಮರಣೆಯ ಮಾಡುತ ಬರುವೆವು ಕರ್ತನೇ ಹರಸೆಮ್ಮ ನಾದರಿಸೈ - ಸುಂದರ -