Перейти к содержимому

Flowers Market in Jp Nagar | ಫ್ರೆಶ್ ಫ್ಲವರ್ಸ್ ಬೇಕಂದ್ರೆ ಇಲ್ಲಿಗೆ ಭೇಟಿ ನೀಡಿ | Vijay Karnataka

Vijay Karnataka | ವಿಜಯ ಕರ್ನಾಟಕ

0:00 / 0:00

Flowers Market in Jp Nagar | ಫ್ರೆಶ್ ಫ್ಲವರ್ಸ್ ಬೇಕಂದ್ರೆ ಇಲ್ಲಿಗೆ ಭೇಟಿ ನೀಡಿ | Vijay Karnataka

3 380 просмотров · 3 года назад
Vijay Karnataka | ವಿಜಯ ಕರ್ನಾಟಕ
1,8 млн подписчиков
3 380 просмотров · 3 года назад
#flowermarket #jpnagarflowermarket #krmarketbangalore #ShoppinginBangalore ಬೆಂಗಳೂರಿನ ಅತ್ಯಂತ ಜನಪ್ರಿಯ ಸಾಂಪ್ರದಾಯಿಕ ಮಾರುಕಟ್ಟೆಗಳಲ್ಲಿ ಒಂದಾದ ಜೆಪಿ ನಗರ ಹೂವಿನ ಮಾರುಕಟ್ಟೆ, ತರಾವರಿ ಹೂಗಳಿಗೆ ಮತ್ತು ತರಕಾರಿಗಳಿಗೆ ಹೆಸರುವಾಸಿಯಾಗಿದೆ. ಇದು ಸಮೀಪದಲ್ಲಿರುವ ಬನಶಂಕರಿಗೆ ದೇವಸ್ಥಾನಕ್ಕೆ ಹೆಸರುವಾಸಿ. ಹಾಗಾಗಿ ಬೆಂಗಳೂರಿನಲ್ಲಿ ನೀವು ಹಬ್ಬ, ಮದುವೆ ಸಮಾರಂಭಗಳ ತಯಾರಿಯಿಂದ ಹಿಡಿದು ನಿಮ್ಮ ಡೈಲಿವೇರ್​​​ಗಳು ಹಾಗೂ ಇನ್ನಿತರ ಫ್ಯಾನ್ಸಿ, ಹೂವು, ದಿನಬಳಕೆ ವಸ್ತುಗಳನ್ನು ಖರೀದಿಸಲು ಈ ಇಲ್ಲಿಗೆ ಭೇಟಿ ನೀಡಿ. Our Website : https://Vijaykarnataka.com Facebook:   / vijaykarnataka   Twitter:   / vijaykarnataka