500 ವರ್ಷಗಳ ದೊಡ್ಡ ಸುಳ್ಳು! ಜಗತ್ತಿನ Map ಬದಲು! USಗೆ ಏಕೆ ಭಯ? ಭಾರತದ ನಕ್ಷೆ ಬದಲಾಗುತ್ತಾ? UN Changes World Map
Vijay Karnataka | ವಿಜಯ ಕರ್ನಾಟಕ
0:00 / 0:00
500 ವರ್ಷಗಳ ದೊಡ್ಡ ಸುಳ್ಳು! ಜಗತ್ತಿನ Map ಬದಲು! USಗೆ ಏಕೆ ಭಯ? ಭಾರತದ ನಕ್ಷೆ ಬದಲಾಗುತ್ತಾ? UN Changes World Map
27 800 просмотров · 10 часов назад
Vijay Karnataka | ವಿಜಯ ಕರ್ನಾಟಕ
1,8 млн подписчиков
27 800 просмотров · 10 часов назад
500 ವರ್ಷಗಳ ದೊಡ್ಡ ಸುಳ್ಳು! ಜಗತ್ತಿನ Map ಬದಲು! USಗೆ ಏಕೆ ಭಯ? ಭಾರತದ ನಕ್ಷೆ ಬದಲಾಗುತ್ತಾ? UN Changes World Map | 500 Years of Big Lies! Changing the World Map! Why Is the US Afraid? Is India's Map Changing? UN Changes World Map | Vijay Karnataka
ನಿಮ್ಮ ಸ್ಕ್ರೀನ್ ಮೇಲೆ ಕಾಣ್ತಿರೋ ಈ World Map ಅನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿ... ನಿಮ್ಮ ಶಾಲೆಯಲ್ಲಿ, ಆಫೀಸ್ ನಲ್ಲಿ, ನ್ಯೂಸ್ ಚಾನೆಲ್ ಗಳಲ್ಲಿ.. ಅಷ್ಟೇ ಯಾಕೆ ನಿಮ್ಮ ಗೂಗಲ್ ಮ್ಯಾಪ್ ನಲ್ಲೂ ನೀವು ನೋಡಿರೋದು ಇದೇ ಮ್ಯಾಪ್ ಅಲ್ವಾ? ಆದರೆ, ನಾವೆಲ್ಲರೂ
ನಂಬಿದ್ದ ಈ ಮ್ಯಾಪ್ 100% ಸುಳ್ಳು, ಇದು ಫೇಕ್, ಮಿಸ್‌ಲೀಡಿಂಗ್! ಇದು ನಾನು ಹೇಳ್ತಿರೋ ಮಾತಲ್ಲ, ಸ್ವತಃ ವಿಶ್ವಸಂಸ್ಥೆ ಹೇಳಿರೋ ಮಾತು. ಯೆಸ್, ಕಳೆದ 500 ವರ್ಷಗಳಿಂದ ಇಡೀ ಜಗತ್ತಿಗೆ ಸುಳ್ಳು ಮ್ಯಾಪ್ ತೋರಿಸಿ ಯಾಮಾರಿಸಲಾಗ್ತಿತ್ತು. ಆದರೆ ಈಗ, ಆಫ್ರಿಕಾ ದೇಶಗಳ ಸಿಡಿದೆದ್ದ ಪರಿಣಾಮ, ವಿಶ್ವಸಂಸ್ಥೆಯಲ್ಲಿ ಒಂದು ಐತಿಹಾಸಿಕ ವೋಟಿಂಗ್ ನಡೆದು, ಇಷ್ಟು ವರ್ಷ ನಾವು ಬಳಸ್ತಾ ಇದ್ದ ಮ್ಯಾಪ್ ಅನ್ನು ಕಿತ್ತೆಸೆದು, ಆ ಜಾಗಕ್ಕೆ ಈಕ್ವಲ್ ಅರ್ಥ್ ಅನ್ನೋ ಹೊಸ ಮ್ಯಾಪ್ ಅನ್ನು ತರಲಾಗಿದೆ!
If you take a close look at the conventional world maps hanging in classrooms, offices, and digital platforms like Google Maps, you are looking at a design that has visually misrepresented global proportions for centuries. Driven by a historic resolution spearheaded by African nations and adopted by the United Nations General Assembly, the global community has chosen to move away from the traditional 16th-century Mercator projection. Responding to long-standing geographical discrepancies—such as making Greenland appear comparable in size to the entire African continent—the UN's endorsement of the 2018 Equal Earth projection aims to provide an accurate, equal-area representation of the world's landmasses.
ವಿಶ್ವಸಂಸ್ಥೆಯಲ್ಲಿ ಐತಿಹಾಸಿಕ ನಿರ್ಣಯ: 500 ವರ್ಷಗಳ ಹಳೆಯ ಮ್ಯಾಪ್‌ಗೆ ಗುಡ್ ಬೈ! ಅಮೆರಿಕ ವಿರೋಧದ ನಡುವೆಯೂ ಪಾಸ್ ಆಯ್ತು ಈಕ್ವಲ್ ಅರ್ಥ್ ಮ್ಯಾಪ್! | Historic Resolution in the United Nations: Saying Goodbye to the 500-Year-Old Map! Equal Earth Map Passed Despite US Opposition! | #EqualEarthMap #UNWorldMap #MercatorProjection #CorrectTheMap #BreakingNews2026 #Geography #GlobalPolitics #vijaykarnataka
00:00 ವೀಡಿಯೋ ಆರಂಭ
01:10 ವಿಶ್ವಸಂಸ್ಥೆಯಲ್ಲಿ 'Correct the Map' ನಿರ್ಣಯಕ್ಕೆ 164 ದೇಶಗಳ ಬೆಂಬಲ
02:19 ಅಮೆರಿಕ ಈ ಹೊಸ ಮ್ಯಾಪ್ ನಿರ್ಣಯವನ್ನು ವಿರೋಧಿಸಿದ್ದು ಏಕೆ?
03:16 500 ವರ್ಷಗಳ ಹಳೆಯ ಮರ್ಕೇಟರ್ ಮ್ಯಾಪ್
04:43 ಆಫ್ರಿಕಾ ಮತ್ತು ಗ್ರೀನ್ಲ್ಯಾಂಡ್ ನಡುವಿನ ನೈಜ ಗಾತ್ರದ ಅಸಲಿ ಸತ್ಯ
05:28 ನೂತನ 'ಈಕ್ವಲ್ ಅರ್ಥ್' ಮ್ಯಾಪ್‌ನ ವಿಶೇಷತೆಗಳು
07:15 ಟೋಗೋ ಮತ್ತು ಆಫ್ರಿಕನ್ ದೇಶಗಳ ಐತಿಹಾಸಿಕ ಹೋರಾಟ
08:42 ಗೂಗಲ್ ಮ್ಯಾಪ್ ಮತ್ತು ಶಾಲಾ ಪಠ್ಯಪುಸ್ತಕಗಳಲ್ಲಿ ಹೊಸ ಮ್ಯಾಪ್ ಜಾರಿಯಾಗುವುದೇ?
10:35 ವಿಶ್ವಸಂಸ್ಥೆಯ ಈ ನಿರ್ಣಯದಿಂದ ಭಾರತದ ನಕ್ಷೆ ಬದಲಾಗುತ್ತದೆಯೇ?
11:59 ಹೊಸ ಜಾಗತಿಕ ನಕ್ಷೆಯ ಕುರಿತು ಅಂತಿಮ ವಿಶ್ಲೇಷಣೆ
12:44 ಮುಕ್ತಾಯ
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► https://vijaykarnataka.com/
WHATSAPP CHANNEL ► https://whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► https://x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್ ವಿಜಯ ಕರ್ನಾಟಕದ ಯೂಟ್ಯೂಬ್ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್ ಇಂಟರ್‌ನೆಟ್ ಲಿಮಿಟೆಡ್‌ನ ಪ್ರಾಡಕ್ಟ್ ಆಗಿರುವ ವಿಜಯ ಕರ್ನಾಟಕ ಡಿಜಿಟಲ್ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share