Перейти к содержимому

Stroke symptoms, Causes, Treatment: ಪಾರ್ಶ್ವವಾಯು ಆದಾಗ ಈ ಲಕ್ಷಣಗಳಿರುತ್ತವೆ| Dr. Sharan Srinivasan

VK Health

0:00 / 0:00

Stroke symptoms, Causes, Treatment: ಪಾರ್ಶ್ವವಾಯು ಆದಾಗ ಈ ಲಕ್ಷಣಗಳಿರುತ್ತವೆ| Dr. Sharan Srinivasan

24 855 просмотров · 1 год назад
VK Health
68,1 тыс. подписчиков
24 855 просмотров · 1 год назад
ಇತ್ತೀಚಿನ ದಿನಗಳಲ್ಲಿ ಸ್ಟ್ರೋಕ್‌ಗೆ ತುತ್ತಾಗುವವರ ಸಂಖ್ಯೆ ಹೆಚ್ಚಾಗಿದೆ. ಇದನ್ನು ಆಡುಭಾಷೆಯಲ್ಲಿ ಲಕ್ವಾ ಎಂದು ಕೂಡ ಕರೆಯುತ್ತಾರೆ. ಈ ಪಾರ್ಶ್ವವಾಯು (Stroke) ಹಿಂದೆಲ್ಲ ವಯಸ್ಸಾದವರಿಗೆ ಬರುತ್ತೆ ಎಂದು ಹೇಳಲಾಗುತ್ತಿತ್ತು.ಆದ್ರೀಗ ಈ ಸ್ಟ್ರೋಕ್‌ಗೆ ವಯಸ್ಸಿನ ಮಿತಿ ಇಲ್ಲ. ನಮ್ಮ ಈಗಿನ ಜೀವನಶೈಲಿಯಿಂದ ಹಲವಾರು ಆರೋಗ್ಯ ಸಮಸ್ಯೆಗಳು ಬರುತ್ತಿವೆ. ಅವುಗಳಲ್ಲಿ ಈ ಪಾರ್ಶ್ವವಾಯು ಕೂಡ ಒಂದು. ಹೆಚ್ಚಿನ ಜನರಿಗೆ ಯಾವ ಆಹಾರ ಆರೋಗ್ಯಕ್ಕೆ ಒಳ್ಳೆಯದು ಅಂತ ಗೊತ್ತಿದ್ದರೂ ತಿನ್ನೋದಿಲ್ಲ. ಆಧುನಿಕ ಜಗತ್ತಿನಲ್ಲಿ ಎಲ್ಲ ಸೌಲಭ್ಯಗಳು ಸುಲಭವಾಗಿ ಸಿಗುವುದರಿಂದ ಶಾರೀರಿಕವಾಗಿ ನಾವು ನಮ್ಮ ದೇಹವನ್ನು ದಂಡಿಸುತ್ತಿಲ್ಲ. ಹೃದಯದ ಬಗ್ಗೆ ಹೆಚ್ಚು ಯೋಚನೆ ಮಾಡುವ ನಾವು ಮೆದುಳಿನ ಬಗ್ಗೆ ಯಾಕೆ ಯೋಚಿಸುತ್ತಿಲ್ಲ? ನಮ್ಮ ಯಾವ ತಪ್ಪುಗಳಿಂದ ಸ್ಟ್ರೋಕ್‌ ಬರುತ್ತೆ? ಈ ಸಂದರ್ಭದಲ್ಲಿ ಲಕ್ಷಣಗಳು (stroke symptoms)ಯಾವ ರೀತಿ ಇರುತ್ತವೆ? ಆಸ್ಪತ್ರೆಗೆ ಆದಷ್ಟು ಬೇಗ ಕರೆದುಕೊಂಡು ಹೋಗುವುದು ಯಾಕೆ ಮುಖ್ಯ? ಎಂಬಿತ್ಯಾದಿ ವಿಚಾರಗಳ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ನೀಡಿದ್ದಾರೆ ನ್ಯೂರೋಸರ್ಜನ್ ಡಾ. ಶರಣ್‌ ಶ್ರೀನಿವಾಸನ್‌ #stroke #strokesymptoms #strokesurvivor #stroketreatment #paralysis #bp #Diabetes #DrSharansrinivsan #health #healthtips #strokelife #stroked #strokecare #causesofstroke #vkhealth #paralysistreatment #sedentarylifestyle #vijayakarnataka #braintest #braincare #nervesurgery #nervesweakness #nervetumor #nervepainrelief #hearthealth #headache #negligence #brainattack #exercise #junkfood #healthyfood #sleep #brainstroke #wellness #emergencycare #lakva --------------------------------------------------------------------------------------------------------------------------------------- VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more. Subscribe for credible, easy-to-understand health information — straight from the experts.