ಸ್ಟ್ರೋಕ್ ಅಪಾಯ ಹೆಚ್ಚಿಸುವ ಅಭ್ಯಾಸಗಳಿವು| ಮೆದುಳಿನಲ್ಲಿ ರಕ್ತ ಬ್ಲಾಕ್ ಆಗೋದ್ಯಾಕೆ? Dr Anirudh Jagannath
VK Health
0:00 / 0:00
ಸ್ಟ್ರೋಕ್ ಅಪಾಯ ಹೆಚ್ಚಿಸುವ ಅಭ್ಯಾಸಗಳಿವು| ಮೆದುಳಿನಲ್ಲಿ ರಕ್ತ ಬ್ಲಾಕ್ ಆಗೋದ್ಯಾಕೆ? Dr Anirudh Jagannath
49 129 просмотров · 4 недели назад
VK Health
63,8 тыс. подписчиков
49 129 просмотров · 4 недели назад
ಸ್ಟ್ರೋಕ್ ಅಥವಾ ಪಾರ್ಶ್ವವಾಯು (Stroke) ನಮ್ಮ ಮೆದುಳಿಗೆ ಸಂಬಂಧಿಸಿದ ತುರ್ತು ಪರಿಸ್ಥಿತಿ ಎನ್ನಬಹುದು. ಲಕ್ವಾ ಬಂದವರಿಗೆ ಪ್ರತೀ ಸೆಕೆಂಡ್‌ಗಲೂ ಕೂಡ ಮುಖ್ಯವಾಗುತ್ತದೆ. ಅದಕ್ಕಾಗಿಯೇ ಟೈಮ್ ಇಸ್ ಬ್ರೈನ್ (Time is brain) ಅಂತಾರೆ. ಹಾಗಾದರೆ ಮೆದುಳಿನಲ್ಲಿ ರಕ್ತ ಸಂಚಾರದಲ್ಲಿ (blood circulations problem) ಸಮಸ್ಯೆ ಉಂಟಾದಾಗ ಯಾವೆಲ್ಲ ಲಕ್ಷಣಗಳು ಉಂಟಾಗುತ್ತದೆ? ಮಿನಿ ಸ್ಟ್ರೋಕ್ (mini stroke) ಅಂದರೆ ಏನು? ಯಾವ ದೈನಂದಿನ ಅಭ್ಯಾಸಗಳು ಸ್ಟ್ರೋಕ್‌ಗೆ ಮುಖ್ಯ ಕಾರಣವಾಗುತ್ತದೆ? ಬಿಪಿ, ಶುಗರ್ (diabetes) ಇದ್ರೆ ಸ್ಟೋಕ್ ಬರುವ ಸಾಧ್ಯತೆ ಜಾಸ್ತಿನಾ ಎಂಬುದರ ಬಗ್ಗೆ ಈ ವಿಡಿಯೋದಲ್ಲಿ ಡಾ.ಅನಿರುದ್ಧ್ ಜಗನ್ನಾತ್ ಮಾತನಾಡಿದ್ದಾರೆ.
#stroke #brainstroke #brainbleeding #ministroke #bp #sugar #braindamage #brainhemorrhage #vkhealth #vijayakarnataka #lifestyle
00:00- Highlights
02:41- Introduction
03:30- What is stroke?
06:40- Lifestyle mistakes cause stroke
08:53- Why urban have more stroke cases?
10:47- Genetic reasons for stroke
12:36- Physical changes in stroke
16:57- Why time is brain in stroke?
19:40- Mini stroke explained
23:04- How bp, sugar effects on brain?
25:54- Golden hour in stroke
29:04- Conclusion
---------------------------------------------------------------------------------------------------------------------------------------
VK Health brings you trusted, doctor-verified health and wellness content in Kannada. Powered by Vijay Karnataka and part of the Times Internet group, we share expert-led podcasts, webinars, and interactive videos covering medical insights, healthy living, and more.
Subscribe for credible, easy-to-understand health information — straight from the experts.