New Kannada Worship Song 2022 |Prati Dinavu |Rev Naveen Kumar |Vonde Marga Church |VMC Worship |4K
Vonde Marga Church
0:00 / 0:00
New Kannada Worship Song 2022 |Prati Dinavu |Rev Naveen Kumar |Vonde Marga Church |VMC Worship |4K
9 102 просмотра · 4 года назад
Vonde Marga Church
5,4 тыс. подписчиков
9 102 просмотра · 4 года назад
Let the year 2022 be a year where we long after Jesus every single day of our lives! Prati Dinavu is a song written by Rev. Naveen Kumar telling Jesus about the hunger and thirst we have for him.
Join us in worshiping our King of Kings and Lord of Lords as we sing this song to him.
Follow us on social media :
YouTube : / @vondemargachurch
Instagram : / vondemargachurch
Facebook : / vondemargaministries
Lyrics :
ಪ್ರತಿ ದಿನವೂ ಪ್ರತಿ ಗಳಿಗೆಯೂ ನಿನ್ನ ಬಯಸುವೆ
ನಿನ್ನ ನೋಡಲು ಸ್ವರವ ಕೇಳಲು ನಾ ಹಾತೊರೆಯುವೆ
1.ಲೋಕದ ಐಶ್ವರ್ಯ ಕ್ಕಿಂತಲೂ ಬಂಗಾರ ಬೆಳ್ಳಿಗಿಂತಲೂ ಸನ್ಮಾನ ಕೀರ್ತಿಗಿಂತಲೂ ನಿನ್ನನ್ನೇ ನಾ ಬಯಸುವೆ.
2.ತಂದೆ ತಾಯಿ ನನ್ನ ಕೈ ಬಿಟ್ಟರೂ ನನ್ನವರೆಲ್ಲಾ ತೊರೆದರೂ
ಕರ್ತನೇ ನೀ ನನ್ನ ರಕ್ಷಕನು ನಿನ್ನನ್ನೇ ನಾ ಬಯಸುವೇ.
3.ಸುಂದರ ಅರಮನೆಯಲ್ಲಿದ್ದರೂ ಕತ್ತಲೆ ಕಣಿವೆಯಲ್ಲಿದ್ದರೂ
ಎಲ್ಲಿದ್ದರೂ ನಾ ಹೇಗಿದ್ದರೂ ನಿನ್ನನ್ನೇ ನಾ ಬಯಸುವೇ.