Перейти к содержимому

New Kannada Worship Song | Aradhane | Rev Naveen Kumar | Vonde Marga Worship | #kannadaworship

Vonde Marga Church

0:00 / 0:00

New Kannada Worship Song | Aradhane | Rev Naveen Kumar | Vonde Marga Worship | #kannadaworship

4 500 просмотров · 4 года назад
Vonde Marga Church
5,39 тыс. подписчиков
4 500 просмотров · 4 года назад
Aradhane Aradhane is popular worship song written and composed by Rev. Naveen Kumar.. The Song has been a blessing to many people and Churches across the state of Karnataka. We hope as you sing this song the presence of God will fill your lives as it does for us. God bless you! Subscribe on YouTube for more worship videos and inspiring sermons. Follow us on Facebook :   / vondemargaministries   Instagram : ‪@VondeMargaChurch‬ Lyrics : ಆರಾಧನೆ ಆರಾಧನೆ -3 ಯೇಸು ನಿನ್ನ ಆ ಆ ಆರಾಧನೆ 1. ಬೆಟ್ಟಗಳು ಸ್ಥಳವನ್ನು ಬಿಟ್ಟು ಹೋದರು ಗುಡ್ಡಗಳು ಕದಲಿದರು ಯೇಸುವೆ ನಿನ್ನ ಕೃಪೆಯು ನನ್ನನ್ನು ಬಿಟ್ಟು ಹೋಗದು 2. ಕಷ್ಟಗಳು ಗಂಡಾಂತರ ಸಂಕಟವೋ ಹಸಿವೆಯೋ ಹಿಂಸೆಯೋ ನನ್ನನ್ನು ಕ್ರಿಸ್ತನ ಪ್ರೀತಿಯಿಂದ ಅಗಲಿಸಲಾರವು 3. ಪ್ರೀತಿ ಕೃಪೆ ಕರುಣೆಯಿಂದ ಆದರಿಸಿ ಕೆಡುಕನಿಂದ ಕಾಪಾಡಿದೆ ಯೇಸುವೆ ನಿನಗೆ ಸಲ್ಲಿಸುವೆ ಸ್ತೋತ್ರದ ಕಾಣಿಕೆ