ಶ್ರೀ ಹನುಮಂತ ಭಕ್ತಿ ಗೀತೆಗಳು | Sri Hanumantha Bhakti Geethegalu Jukebox
BHAKTI PRASAD-1
0:00 / 0:00
ಶ್ರೀ ಹನುಮಂತ ಭಕ್ತಿ ಗೀತೆಗಳು | Sri Hanumantha Bhakti Geethegalu Jukebox
379 просмотров · 8 мес. назад
BHAKTI PRASAD-1
2,93 тыс. подписчиков
379 просмотров · 8 мес. назад
ನಮಸ್ಕಾರ ಸ್ನೇಹಿತರೇ, ನಮ್ಮ ಚಾನೆಲ್‌ನಲ್ಲಿ ಇಂದು ಶ್ರೀ ಹನುಮಂತನ ಅತ್ಯಂತ ಜನಪ್ರಿಯ ಮತ್ತು ಮನಸ್ಸಿಗೆ ಮುದ ನೀಡುವ ಭಕ್ತಿ ಗೀತೆಗಳ ಜ್ಯೂಕ್‌ಬಾಕ್ಸ್ ಅನ್ನು ಹೊತ್ತು ತಂದಿದ್ದೇವೆ. ಈ ಗೀತೆಗಳನ್ನು ಕೇಳಿ ಹನುಮಂತನ ಕೃಪೆಗೆ ಪಾತ್ರರಾಗಿ.
ಹಾಡುಗಳ ಪಟ್ಟಿ (Song List):
ಕೆಂಗಲ್ಲ ಹನುಮಂತಯ್ಯ (Kengalla Hanumanthaya)
ಹನುಮನ ನೋಡಿದಿರಾ (Hanumanan Nodidira)
ಮಾರುತಿ ಸೆರೆಕಣ್ ಮಾಡೋ ಮಾರುತಿ (Maruthi Serekan Maado Maruthi)
ನಿನ್ನಂತೆ ನಾನಾಗಲಾರೆ ಏನು ಮಾಡಲಿ ಹನುಮ (Ninnante Naanagalare Enu Maadali Hanuma)
ಶ್ರೀ ಯಲಗೂರೇಶ್ವರ ಸುಪ್ರಭಾತ (Shri Yelagooreshwara Suprabhata)
ಯಲಗೂರಪ್ಪ ಬಾರಪ್ಪ (Yelagoorappa Baarappa)
ನಂಬಿ ಬಂದ ಭಕ್ತರ (Nambi Banda Bhaktara)
ಯಲಗೂರು ಕ್ಷೇತ್ರ ಮಹಿಮೆ (Yelagoor Kshetra Mahime)
ಈ ವಿಡಿಯೋ ನಿಮಗೆ ಇಷ್ಟವಾದಲ್ಲಿ ಲೈಕ್ ಮಾಡಿ, ಶೇರ್ ಮಾಡಿ ಮತ್ತು ನಮ್ಮ ಚಾನೆಲ್ ಅನ್ನು ಸಬ್‌ಸ್ಕ್ರೈಬ್ ಮಾಡಲು ಮರೆಯಬೇಡಿ.
#HanumanSongs #KannadaBhaktiGeete #SriHanuman #DevotionalSongs #KannadaDevotional #HanumanJukebox #PrakashBhaktinada"