Перейти к содержимому

ಬಡವರ ಬಿರಿಯಾನಿ 😉ಅಂತ ನಾವು ಕರೆಯೋ" ಮಸಾಲೆ ಪಲಾವ್" |ಮಾಡೋದು ಹೇಗೆ 🤗☝️keep watch this vedio|

༺☠𝐒𝐮𝐬𝐡𝐦𝐚𝐲𝐚𝐬𝐡☠༻

0:00 / 0:00

ಬಡವರ ಬಿರಿಯಾನಿ 😉ಅಂತ ನಾವು ಕರೆಯೋ" ಮಸಾಲೆ ಪಲಾವ್" |ಮಾಡೋದು ಹೇಗೆ 🤗☝️keep watch this vedio|

45 просмотров · 4 дн. назад
༺☠𝐒𝐮𝐬𝐡𝐦𝐚𝐲𝐚𝐬𝐡☠༻
76 подписчиков
45 просмотров · 4 дн. назад
ಪ್ರಿಯ ವೀಕ್ಷಕರೇ..., 🌸🙏✨ ಮಸಾಲೆ ಪಲಾವ್ |ಮಾಡಲು ಬೇಕಾದ ಸಾಮಗ್ರಿಗಳು 👇👇 ಮಸಾಲೆಗಳು....🫚🍱 . ಲವಂಗ... . ಚಕ್ರಮೊಗ್ಗು... . ಮೆಣಸಿನಕಾಳು... . ಸ್ವಲ್ಪ ಚಕ್ಕೆ... . ಪಲಾವ್ ಎಲೆ... ತಾಕಾರಿಗಳು . ಟೊಮೊಟೊ 🍅 . ಈರುಳ್ಳಿ 🌰 . ಚಿಲ್ಲಿ 🌶️ . ಆಲೂಗಡ್ಡೆ 🥔 . ಒಣಕೊಬ್ಬರಿ 🥥 . ಕೊತ್ತಂಬರಿ ಸೊಪ್ಪು 🥦 . ಬೆಳ್ಳುಳ್ಳಿ.... . ಶುಂಠಿ your choice... ಮಾಡುವ ವಿಧಾನ ಎಣ್ಣೆ ಜೀರಿಗೆ,ಸಾಸುವೆ, ಕರಿಬೇವು ಸೇರಿಸಿ ನಂತರ.... ತರಕಾರಿಗಳನ್ನು ಸೇರಿಸಿ.... ಬೇಯಿಸಿ... ನಂತರ ಮಸಾಲೆಯನ್ನು ಕುಟ್ಟಿ ಅದಕ್ಕೆ ಸೇರಿಸಿ... ನಂತರ ಒಣಕೊಬ್ಬರಿ ಹಾಕಿ.. ಅಕ್ಕಿಯನ್ನು ಚೆನ್ನಾಗಿ ತೊಳೆದು ಅದಕ್ಕೆ ಸಮನಾಗಿ ನೀರನ್ನು... ಹಾಕಿ ಕುಕ್ಕೆರ್ ಕ್ಲೋಸ್ ಮಾಡಿ 3 vishel ನಂತರ.... ಬಿಸಿಬಿಸಿಯಾದ... ಮಸಾಲೆ ಪಲಾವ್ (ಬಡವರ ಬಿರಿಯಾನಿ ) ರೆಡಿ to ಈಟ್.... 😋👈🥳😉🍲🍱