Перейти к содержимому

SIR ಬೆನ್ನಲ್ಲೇ SSR ಶುರು! ಚುನಾವಣಾ ಆಯೋಗದಿಂದ 17 ರಾಜ್ಯಗಳಿಗೆ ವೇಳಾಪಟ್ಟಿ ರಿಲೀಸ್‌? ಏನಿದು? ಕರ್ನಾಟಕಕ್ಕೂ ಇದೆಯಾ?

Vijay Karnataka | ವಿಜಯ ಕರ್ನಾಟಕ

0:00 / 0:00

SIR ಬೆನ್ನಲ್ಲೇ SSR ಶುರು! ಚುನಾವಣಾ ಆಯೋಗದಿಂದ 17 ರಾಜ್ಯಗಳಿಗೆ ವೇಳಾಪಟ್ಟಿ ರಿಲೀಸ್‌? ಏನಿದು? ಕರ್ನಾಟಕಕ್ಕೂ ಇದೆಯಾ?

65 440 просмотров · 1 дн. назад
Vijay Karnataka | ವಿಜಯ ಕರ್ನಾಟಕ
1,82 млн подписчиков
65 440 просмотров · 1 дн. назад
SIR ಬೆನ್ನಲ್ಲೇ SSR ಶುರು! ಚುನಾವಣಾ ಆಯೋಗದಿಂದ 17 ರಾಜ್ಯಗಳಿಗೆ ವೇಳಾಪಟ್ಟಿ ರಿಲೀಸ್‌? ಏನಿದು? ಕರ್ನಾಟಕಕ್ಕೂ ಇದೆಯಾ? | After SIR, Election Commission Announces SSR for 17 States! What Is SSR, and Is It Applicable to Karnataka? | Vijay Karnataka ಎಸ್‌ಐಆರ್‌ ವಿವಾದ ದೇಶದಲ್ಲಿ ತಾರಕಕ್ಕೇರಿದೆ. ಸಿಇಸಿ ಜ್ಞಾನೇಶ್‌ ಕುಮಾರ್‌ ರಾಜೀನಾಮೆಗೆ ವಿಪಕ್ಷಗಳು ಆಗ್ರಹಿಸುತ್ತಿವೆ. ಇದರ ನಡುವೆಯೇ ಚುನಾವಣಾ ಆಯೋಗ ಈಗ ಒಂದು ಮಹತ್ವದ ಆದೇಶವನ್ನು ಹೊರಡಿಸಿದೆ. ಭಾರತದ 17 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸ್ಪೆಷಲ್ ಸಮ್ಮರಿ ರಿವಿಷನ್ ಅಂದ್ರೆ ಎಸ್‌ಎಸ್‌ಆರ್‌ ಶುರು ಮಾಡೋಕೆ ಆದೇಶ ಕೊಟ್ಟಿದೆ. ನೀವು ಹೊಸದಾಗಿ ವೋಟರ್ ಐಡಿ ಮಾಡಿಸಬೇಕು ಅಂದ್ರೆ, ಹೆಸರಲ್ಲಿ ಅಥವಾ ಅಡ್ರೆಸ್ ನಲ್ಲಿ ಏನಾದ್ರು ಕರೆಕ್ಷನ್ ಮಾಡಿಸಬೇಕು ಅಂದ್ರೆ, ಅಥವಾ ಬೇರೆಯವರ ಫೇಕ್ ವೋಟರ್ ಐಡಿ ಕ್ಯಾನ್ಸಲ್ ಮಾಡಿಸಬೇಕು ಅಂದ್ರೆ ಈ ವೇಳೆ ಮಾಡಿಸಬಹುದು. ಒಂದು ವೇಳೆ ನೀವು ಈ ಡೆಡ್‌ಲೈನ್ ಮಿಸ್ ಮಾಡಿದ್ರೆ, ಮುಂದೆ ನಿಮ್ಮ ಹೆಸರು ಸೇರಿಸೋದು ಅಥವಾ ತಪ್ಪು ಸರಿಪಡಿಸೋದು ಸಿಕ್ಕಾಪಟ್ಟೆ ಕಷ್ಟ ಆಗಬಹುದು. Following intense debates over the Special Intensive Revision (SIR), the Election Commission of India (ECI) has announced a Special Summary Revision (SSR) of electoral rolls across 17 states and Union Territories. With January 1, 2027, as the qualifying date, the SSR aims to enrol eligible new voters, correct errors, and update voter lists. However, since Karnataka recently underwent the intensive SIR process, this newly announced SSR schedule is currently not applicable to Karnataka. SIR ಬೆನ್ನಲ್ಲೇ 17 ರಾಜ್ಯಗಳಲ್ಲಿ SSR ಶುರು! ಏನಿದು? ಕರ್ನಾಟಕದಲ್ಲೂ ಈ ಪ್ರಕ್ರಿಯೆ ಇದೆಯಾ? ಏನು ಮಾಡಬೇಕು? | Following SIR, SSR Begins in 17 States! What Is It, Does It Apply to Karnataka, and What Should You Do? | #ElectionCommission #SSR2027 #VoterListRevision #SIRvsSSR #IndianPolitics #KarnatakaElections #VoterID 00:00 ಪರಿಚಯ 01:00 ಚುನಾವಣಾ ಆಯೋಗದಿಂದ ಹೊಸ ಆದೇಶ ಪ್ರಕಟ 02:15 17 ರಾಜ್ಯಗಳಲ್ಲಿ ಎಸ್‌ಎಸ್‌ಆರ್ (SSR) ಶುರು 03:30 ಹೊಸ ವೋಟರ್ ಐಡಿ ಹಾಗೂ ತಿದ್ದುಪಡಿ ವಿವರಗಳು 04:45 ಫೇಕ್ ವೋಟರ್ ಐಡಿ ರದ್ದು ಮಾಡುವ ಪ್ರಕ್ರಿಯೆ 06:0 ಅಂತಿಮ ದಿನಾಂಕ (ಡೆಡ್‌ಲೈನ್) ಮಿಸ್ ಆದರೆ ಸಮಸ್ಯೆಗಳು 07:15 ಕರ್ನಾಟಕದಲ್ಲಿ ಈ ಪ್ರಕ್ರಿಯೆ ಇದೆಯಾ? 08:57 ವೀಡಿಯೊ ಮುಕ್ತಾಯ ▬▬▬▬ ▬▬▬▬ ▬▬▬▬ ▬▬▬▬ ▬▬▬▬ SUBSCRIBE US ►    / @vijaykarnataka   ▬▬▬▬ ▬▬▬▬ ▬▬▬▬ ▬▬▬▬ ▬▬▬▬ FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ! Vijay Karnataka Website ► https://vijaykarnataka.com/ WHATSAPP CHANNEL ► https://whatsapp.com/channel/0029Va5C... FACEBOOK ►  / vijaykarnataka   INSTAGRAM ►   / vijaykarnataka   TWITTER ► https://x.com/Vijaykarnataka ▬▬▬▬ ▬▬▬▬ ▬▬▬▬ ▬▬▬▬ ▬▬▬▬ Channel About : Welcome to Vijay Karnataka - ವಿಜಯ ಕರ್ನಾಟಕ, the leading Kannada news YouTube channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka! ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.. ▬▬▬▬ ▬▬▬▬ ▬▬▬▬ ▬▬▬▬ ▬▬▬▬ Thank You For Watching! Do Not Forget To Like | Comment | Share