Minister Vijayanand Kashappanavar Meeting With Farmer | ಬಾಗಲಕೋಟೆಯಲ್ಲಿ ಕಬ್ಬು ಬೆಲೆ ಸಮರ, ಸಭೆ ವಿಫಲ,
TV5 Kannada
0:00 / 0:00
Minister Vijayanand Kashappanavar Meeting With Farmer | ಬಾಗಲಕೋಟೆಯಲ್ಲಿ ಕಬ್ಬು ಬೆಲೆ ಸಮರ, ಸಭೆ ವಿಫಲ,
24 500 просмотров · 9 ч назад
TV5 Kannada
2,74 млн подписчиков
24 500 просмотров · 9 ч назад
Minister Vijayanand Kashappanavar Meeting With Farmer | ಬಾಗಲಕೋಟೆಯಲ್ಲಿ ಕಬ್ಬು ಬೆಲೆ ಸಮರ: 7 ಗಂಟೆಗಳ ಸಭೆ ವಿಫಲ, ಪ್ರತಿಭಟನೆ ಮುಂದುವರಿಸಲು ರೈತರ ನಿರ್ಧಾರ! | TV5 Kannada
ಬಾಗಲಕೋಟೆ ಜಿಲ್ಲೆಯಲ್ಲಿ ಕಬ್ಬು ಬೆಲೆ ನಿಗದಿ (Sugarcane Price) ವಿಚಾರವಾಗಿ ರೈತರು ಹಾಗೂ ಕಾರ್ಖಾನೆ ಮಾಲೀಕರ ನಡುವಿನ ಬಿಕ್ಕಟ್ಟು ಮುಂದುವರಿದಿದ್ದು, ಸಚಿವ ಎಸ್.ಆರ್. ಪಾಟೀಲ್ ಹಾಗೂ ಸಚಿವ ವಿಜಯಾನಂದ ಕಾಶಪ್ಪನವರ (Minister Vijayanand Kashappanavar ) ನೇತೃತ್ವದಲ್ಲಿ ನಡೆದ ಸತತ 7 ಗಂಟೆಗಳ ಸುದೀರ್ಘ ಮಧ್ಯರಾತ್ರಿ ಸಭೆಯು ಯಾವುದೇ ಅಂತಿಮ ತೀರ್ಮಾನವಿಲ್ಲದೆ ಅಂತ್ಯಗೊಂಡಿದೆ.
ಬಾಗಲಕೋಟೆ ಜಿಲ್ಲಾಡಳಿತ ಸಭಾಂಗಣದಲ್ಲಿ ರಾತ್ರಿ 12 ಗಂಟೆಯವರೆಗೆ ನಡೆದ ಸಭೆಯಲ್ಲಿ, ಪ್ರತಿ ಟನ್ ಕಬ್ಬಿಗೆ 3,600 ರೂ. ಬೆಲೆಯನ್ನು ನಿಗದಿಪಡಿಸುವಂತೆ ಸಚಿವರು ಪ್ರಸ್ತಾಪಿಸಿದರು.
ಮೊದಲ ಕಂತಿನಲ್ಲಿ 3,500 ರೂ. ನೀಡಿ ನಂತರ 100 ರೂ. ನೀಡುವುದಾಗಿ ಅಥವಾ ಒಟ್ಟಾಗಿ ಪಾವತಿಸುವುದಾಗಿ ತಿಳಿಸಿ, ಕಾರ್ಖಾನೆಗಳ ಲಾಭಾಂಶದಲ್ಲಿ ಶೇ. 75 ರಷ್ಟು ಹೆಚ್ಚುವರಿ ಹಣವನ್ನು ನೀಡಲು ಮಾಲೀಕರು ಒಪ್ಪಿದ್ದಾರೆ ಎಂದರು.
ಆದರೆ ಇದಕ್ಕೆ ಜಗ್ಗದ ಕಬ್ಬು ಬೆಳೆಗಾರರು ಪ್ರತಿ ಟನ್ಗೆ ಕನಿಷ್ಠ 4,000 ರೂ. ಬೆಲೆ ನೀಡುವಂತೆ ಪಟ್ಟು ಹಿಡಿದರು. ಬೇಡಿಕೆಯಂತೆ 4,000 ರೂ. ನಿಗದಿಪಡಿಸುವವರೆಗೆ ಯಾವುದೇ ಕಾರ್ಖಾನೆಯನ್ನು ಆರಂಭಿಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿರುವ ರೈತರು, ನಾಳೆಯಿಂದಲೇ ಮತ್ತೆ ತೀವ್ರ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ್ದಾರೆ.
ಬಾಗಲಕೋಟೆಯಲ್ಲಿ ಕಬ್ಬು ಬೆಲೆ ನಿಗದಿ ವಿವಾದ ಹಾಗೂ ಸಭೆಯ ಸಮಗ್ರ ಚಿತ್ರಣದ ಸಂಪೂರ್ಣ ವಿಡಿಯೋ ವರದಿ ಇಲ್ಲಿದೆ.
The deadlock over sugarcane pricing in Bagalkot district intensified as a marathon 7-hour midnight meeting chaired by Minister Vijayanand Kashappanavar with factory owners and farmers concluded without a breakthrough.
Held at the Bagalkot district administration hall until midnight, the meeting saw the government propose a fixed price of Rs 3,600 per ton of sugarcane, with factory owners agreeing to share 75% of profits additionally.
However, rejecting the proposal, farmers stood firm on their demand for Rs 4,000 per ton and warned that they would not allow sugar factories to operate unless their demand is met, threatening fresh protests starting tomorrow.
Watch this detailed report on the sugarcane price row in Bagalkot on TV5 Kannada.
#BagalkotNews #SugarcanePrice #MinisterVijayanandKashappanavar #FarmerProtest #CaneGrowers #KarnatakaFarmers #SugarFactories #StateNews #BreakingNews #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬