Ex Minister Anand Singh To Join Congress? | ಬಿಜೆಪಿ ತೊರೆಯುತ್ತಾರಾ ಆ ನಾಯಕ? | TV5 Kannada
TV5 Kannada
0:00 / 0:00
Ex Minister Anand Singh To Join Congress? | ಬಿಜೆಪಿ ತೊರೆಯುತ್ತಾರಾ ಆ ನಾಯಕ? | TV5 Kannada
2 051 просмотр · 2 часа назад
TV5 Kannada
2,72 млн подписчиков
2 051 просмотр · 2 часа назад
Ex Minister Anand Singh To Join Congress? | ಬಿಜೆಪಿ ತೊರೆಯುತ್ತಾರಾ ಆ ನಾಯಕ? | TV5 Kannada
ವಿಜಯನಗರ ಹಾಗೂ ಬಳ್ಳಾರಿ ಭಾಗದ ಪ್ರಭಾವಿ ರಾಜಕಾರಣಿ, ಮಾಜಿ ಸಚಿವ ಆನಂದ್ ಸಿಂಗ್ ಅವರು ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆಯೇ ಎಂಬ ಪ್ರಶ್ನೆ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ. ಬಿಜೆಪಿಯಲ್ಲಿ ಪ್ರಮುಖ ಪಾದಯಾತ್ರೆ ಸೇರಿದಂತೆ ಪಕ್ಷದ ಪ್ರಮುಖ ಚಟುವಟಿಕೆಗಳು ನಡೆದರೂ, ಅದರಿಂದ ಸಂಪೂರ್ಣ ಅಂತರ ಕಾಯ್ದುಕೊಂಡಿರುವ ಆನಂದ್ ಸಿಂಗ್ ಅವರು ಕಳೆದ ಮೂರು ತಿಂಗಳುಗಳಿಂದ ಕಾಂಗ್ರೆಸ್‌ನ ಅಗ್ರ ನಾಯಕರೊಂದಿಗೆ ಸತತ ಸಭೆ ನಡೆಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ಜಮೀರ್ ಅಹಮದ್ ಖಾನ್ ಸೇರಿದಂತೆ ಹಲವು ನಾಯಕರ ಜೊತೆ ನಿಕಟ ಸಂಪರ್ಕದಲ್ಲಿರುವುದು ಕಮಲ ಪಾಳೆಯಕ್ಕೆ ತೀವ್ರ ಆಘಾತ ನೀಡಿದೆ. ವಿಜಯನಗರ ಜಿಲ್ಲೆಯ ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಎದುರಾಗಿರುವ ಈ ಸಂದರ್ಭದಲ್ಲೇ, ಆನಂದ್ ಸಿಂಗ್ ಪಕ್ಷ ತೊರೆಯಲು ಸಜ್ಜಾಗಿದ್ದಾರೆ ಎನ್ನಲಾಗಿದ್ದು, ಈ ಕುರಿತು 'ಟಿವಿ5 ಕನ್ನಡ' ನೀಡುತ್ತಿರುವ ಬಿಗ್ ಪೊಲಿಟಿಕಲ್ ಎಕ್ಸ್‌ಕ್ಲೂಸಿವ್ ವರದಿ ಇಲ್ಲಿದೆ.
Speculation is rife in Karnataka's political circles as senior leader and former minister Anand Singh is reportedly contemplating quitting the BJP to rejoin the Congress party.
Despite major party events and padayatra initiatives led by the BJP, Singh has intentionally distanced himself from all local party activities in Vijayanagara and Ballari.
According to reports, Singh has held multiple secret meetings over the past three months with top Congress leaders, including Chief Minister Siddaramaiah, Deputy Chief Minister D.K. Shivakumar, and Minister Zameer Ahmed Khan.
As the BJP struggles with leadership dynamics in the Vijayanagara region, Anand Singh's growing proximity to the Congress leadership has sent shockwaves through the saffron party.
Here is the big political exclusive breakdown on TV5 Kannada.
#anandsingh #vijayanagarapolitics #karnatakapolitics #bjpkarnataka #karnatakacongress #dkshivakumar #siddaramaiah #ballaripolitics #tv5kannada #kannadanews #tv5kannadalive #tv5karnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
► SUBSCRIBE US 👉 https://googl/KJgCV9
▬▬▬▬ ▬▬▬▬ ▬▬▬▬ ▬▬▬▬ ▬▬▬▬
► TV5 KANNADA 24x7 LIVE 👉 • 🔴LIVE | TV5 KANNADA | ಟಿವಿ5 ಕನ್ನಡ ನ್ಯೂಸ್ ಲ...
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOR MORE UPDATES • ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ಟಿವಿ5 ಕನ್ನಡ ಫಾಲೋ ಮಾಡಿ!
👉 LIKE US ON FACEBOOK: / tv5kannadatv
👉 FOLLOW US ON TWITTER: / tv5kannada
👉 FOLLOW US ON INSTAGRAM: / tv5kannada
👉 TV5 KANNADA WEBSITE : http://www.tv5kannada.com
▬▬▬▬ ▬▬▬▬ ▬▬▬▬ ▬▬▬▬ ▬▬▬▬
TOP PLAYLISTS:
👉 http://bit.ly/3Vn7pG
👉 https://bit.ly/OGhIHB
👉 https://bit.ly/49qFZO
▬▬▬▬ ▬▬▬▬ ▬▬▬▬ ▬▬▬▬ ▬▬▬▬